Click here to Download MyLang App

ಕಾರ್ತೀಕ್ ಬೆಳಗೋಡು,  ಕಾಟಿಹರದ ತಿರುವು,  Karthik Belgodu,  kaatiharada tiruvu,

ಕಾಟಿಹರದ ತಿರುವು (ಇಬುಕ್)

e-book

ಪಬ್ಲಿಶರ್
ಕಾರ್ತೀಕ್ ಬೆಳಗೋಡು
ಮಾಮೂಲು ಬೆಲೆ
Rs. 117.00
ಸೇಲ್ ಬೆಲೆ
Rs. 117.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಕಾನ್ ಕೇವ್ ಮೀಡಿಯಾ ಮತ್ತು ಪ್ರಕಾಶಕರು

Publisher: Concave Media and Publisher

 

ಬರಹಗಾರರು: ಕಾರ್ತೀಕ್ ಬೆಳಗೋಡು

ಮಲೆನಾಡಿನ ಸೆರಗಲ್ಲಿ ಅರಳಿದ ಹತ್ತು ಕತೆಗಳು ಇಲ್ಲಿವೆ. ಇವುಗಳಲ್ಲಿ ನಗರಗಳ ಕಡೆಗೆ ವಲಸೆ ಹೋಗುತ್ತಿರುವ ಪ್ರಸ್ತುತ ತಲೆಮಾರಿನಿಂದಾಗಿ ಅನಾಥವಾಗುತ್ತಿರುವ ಮಲೆನಾಡಿನ ಹಲವು ಊರುಗಳ ನಿಟ್ಟುಸಿರಿದೆ, ನೀರಿಲ್ಲದ ಕಾರಣಕ್ಕೆ ಹೆಣ್ಣು ಕೊಡದ ಬಯಲು ಸೀಮೆ ಭಾಗದ ಊರೊಂದರ ಬವಣೆಯಿದೆ, ಒಟ್ಟಾರೆ ಮಲೆನಾಡಿನ ಬದುಕಿನ ಗಾಢವಾದ ಪರಿಮಳವೊಂದಿದೆ.