
ಪ್ರಕಾಶಕರು: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Publisher: Panchami Media Publications
ಓದಿದವರು: ಧ್ವನಿಧಾರೆ ಮಿಡಿಯಾ ತಂಡ
ಬರಹಗಾರರು: ಡಾ ಎಮ್ಎಸ್ಎಸ್ ಮೂರ್ತಿ
ಇಂಗ್ಲಂಡ್, ಕೊರಿಯಾ, ಸ್ಕಾಟ್ಲೆಂಡ್, ಚೀನಾ, ರಷ್ಯಾ, ಐರ್ಲೆಂಡ್, ಸರ್ಬಿಯಾ ಮುಂತಾದ 22 ದೇಶಗಳ 36 ಜಾನಪದ ಕತೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಡಾ.ಎಂ.ಎಸ್.ಎಸ್. ಮೂರ್ತಿಯವರು.
ಮನುಷ್ಯನ ಮನೋವ್ಯಾಪಾರಗಳಾದ ಆಸೆ, ಪ್ರೀತಿ, ವಿಶ್ವಾಸ, ಸಾಹಸ, ತ್ಯಾಗ, ಕ್ರೌರ್ಯ, ಮೋಸ, ವಂಚನೆ ಇವು ದೇಶ ಮತ್ತು ಕಾಲವನ್ನು ಮೀರಿದಂತವು. ಇವು ಇಲ್ಲಿನ ಕತೆಗಳಲ್ಲೂ ಗಾಢವಾಗಿ ಓದುಗರನ್ನು ತಟ್ಟುತ್ತವೆ, ಸೆಳೆಯುತ್ತವೆ.
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.