Click here to Download MyLang App

ಶಿವಶರಣ ಶರಣೆಯರ ವಚನಗಳ ಓದು (ಇಬುಕ್)

ಶಿವಶರಣ ಶರಣೆಯರ ವಚನಗಳ ಓದು (ಇಬುಕ್)

e-book

ಪಬ್ಲಿಶರ್
ಸಿ.ಪಿ. ನಾಗರಾಜ
ಮಾಮೂಲು ಬೆಲೆ
Rs. 75.00
ಸೇಲ್ ಬೆಲೆ
Rs. 75.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

 

ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ

Publisher: Naagu Smaraka Prakashana


ಅಂಗಸೋಂಕಿನ ಲಿಂಗ ತಂದೆ; ಅಂಬಿಗರ ಚೌಡಯ್ಯ; ಅಕ್ಕ ಮಹಾದೇವಿ; ಅಮುಗಿ ದೇವಯ್ಯ; ಅಮುಗೆ ರಾಯಮ್ಮ; ಆಯ್ದಕ್ಕಿ ಮಾರಯ್ಯ; ಆಯ್ದಕ್ಕಿ ಲಕ್ಕಮ್ಮ; ಉರಿಲಿಂಗ ಪೆದ್ದಿ; ಕಂಬದ ಮಾರಿತಂದೆ; ಕುಷ್ಟಗಿ ಕರಿಬಸವೇಶ್ವರ; ಗುರುಪುರದ ಮಲ್ಲಯ್ಯ; ಚಂದಿಮರಸ; ಚನ್ನಬಸವಣ್ಣ; ಜೇಡರ ದಾಸಿಮಯ್ಯ; ಡಕ್ಕೆಯ ಬೊಮ್ಮಣ್ಣ; ತುರುಗಾಹಿ ರಾಮಣ್ಣ; ನಗೆಯ ಮಾರಿತಂದೆ; ಬಾಲಸಂಗಯ್ಯ; ಬಾಹೂರ ಬೊಮ್ಮಣ್ಣ; ಮಡಿವಾಳ ಮಾಚಯ್ಯ; ಮೋಳಿಗೆ ಮಾರಯ್ಯ; ಲಿಂಗಮ್ಮ; ಷಣ್ಮುಖಸ್ವಾಮಿ; ಶಿವಲೆಂಕ ಮಂಚಣ್ಣ; ಸಕಲೇಶ ಮಾದರಸ; ಸಿದ್ಧರಾಮೇಶ್ವರ; ಸ್ವತಂತ್ರ ಸಿದ್ಧಲಿಂಗೇಶ್ವರ ಮತ್ತು ಹಡಪದ ಅಪ್ಪಣ್ಣನವರ ವಚನಗಳಿಂದ  ಆಯ್ದ ಐವತ್ತೆಂಟು  ವಚನಗಳ ಪದಗಳಿಗೆ  ಅರ್ಥ ಮತ್ತು ಆಶಯಗಳನ್ನು ಈ ಹೊತ್ತಿಗೆಯಲ್ಲಿ ವಿವರಿಸಲಾಗಿದೆ.  ಸಾಮಾಜಿಕ ಚಿಂತನೆಯ  ಮತ್ತು ವೈಚಾರಿಕ ಎಚ್ಚರದ ಸಂಗತಿಗಳನ್ನು ಈ ವಚನಗಳ ಓದಿನಿಂದ  ತಿಳಿಯಬಹುದು.

ಕನ್ನಡದಲ್ಲಿ ವಿವಿಧ ವಚನಕಾರರು ಬರೆದಿರುವ ವಚನಗಳನ್ನು ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಕೃತಿಯಾಗಿ ಲೇಖಕರು ಕನ್ನಡದ ಓದುಗರ  ಮುಂದಿಡುತ್ತಿದ್ದಾರೆ . 

 

ಪುಟಗಳು: 250

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !