Click here to Download MyLang App

ತೇಜೋ ತುಂಗಭದ್ರಾ (ಪ್ರಿಂಟ್ ಪುಸ್ತಕ)

ತೇಜೋ ತುಂಗಭದ್ರಾ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ವಸುಧೇಂದ್ರ
ಮಾಮೂಲು ಬೆಲೆ
Rs. 380.00
ಸೇಲ್ ಬೆಲೆ
Rs. 380.00
ಬಿಡಿ ಬೆಲೆ
ಇಶ್ಟಕ್ಕೆ 

ಪುಟಗಳು: 464


Customer Reviews

Based on 1 review
100%
(1)
0%
(0)
0%
(0)
0%
(0)
0%
(0)
H
Hareesh Poojary
ಉತ್ತಮ ಪುಸ್ತಕ

ಈ ಕಾದಂಬರಿಯು ಸಂಕೀರ್ಣ ವಾಗಿದ್ದರೂ, ಪ್ರೀತಿ ರಾಜಕೀಯ ವ್ಯವಸ್ಥೆ ಜಾತಿ ಪದ್ಧತಿ ಜನರ ಆಚಾರ ವಿಚಾರಗಳನ್ನು ತುಂಬಾ ಚೆನ್ನಾಗಿ ಕಣ್ಣಿಗೆ ಕಟ್ಟಿ ಕೊಡುತ್ತದೆ. ಎರಡು ಸಾಮ್ರಾಜ್ಯಗಳ ಚಿತ್ರಣವನ್ನು ಲೇಖಕರು ಬಹಳ ಚಂದವಾಗಿ ತಮ್ಮದೇ ಶೈಲಿಯಲ್ಲಿ ಮೂಡಿಸಿದ್ದಾರೆ. ಯಾವ ಪ್ರಕಾರದ ಅಭಿರುಚಿ ಇರುವ ಓದುಗರು ಕೂಡ ಓದಬಹುದಾದ ಕಾದಂಬರಿಯು ಇದಾಗಿದೆ. ಒಟ್ಟಿನಲ್ಲಿ ಪುಸ್ತಕ ಉತ್ತಮವಾಗಿದೆ.
ಹಾಗೆಯೇ ಲೇಖಕರು ಈ ಹಿಂದೆ ಬರೆದ ಎವರೆಸ್ಟ್ ಪುಸ್ತಕ ಕೂಡ ಚೆನ್ನಾಗಿದೆ.