Click here to Download MyLang App

ಮುಟ್ಟು (ವಿಜ್ಞಾನ ಸಂಸ್ಕೃತಿ ಮತ್ತು ಅನುಭವ)

ಮುಟ್ಟು (ವಿಜ್ಞಾನ ಸಂಸ್ಕೃತಿ ಮತ್ತು ಅನುಭವ)

printed book

ಪಬ್ಲಿಶರ್
ಅನುಪಮಾ ಎಚ್ ಎಸ್
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಪ್ರತಿಯೊಬ್ಬರೂ ಓದಬೇಕಾದ ಪುಸ್ತಕ. 

ಸ್ತ್ರೀಯರ ಸಾಮಾನ್ಯ ದೈಹಿಕ ಚಟುವಟಿಕೆಯನ್ನು ಮುಟ್ಟಿನ ಬಗ್ಗೆ ಮುಕ್ತವಾಗಿ ವಿವರಿಸಲಾಗಿದೆ. ನಮ್ಮ ಸಮಾಜದಲ್ಲಿ ಹಿಂದಿನಿಂದಲೂ ಅಲಿಖಿತ ನಿಯಮವಿದೆ, ಮುಟ್ಟನ್ನು ಯಾರೂ ಚರ್ಚಿಸಬಾರದು. ಅದಕ್ಕಾಗಿಯೇ ಅನೇಕ ಮಹಿಳೆಯರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವೈದ್ಯೆ ಅನುಪಮಾ ಅವರು ತಮ್ಮ ಸಮಸ್ಯೆಯನ್ನು ಬಹಿರಂಗವಾಗಿ ಹೇಳಲಾಗದ ಮಹಿಳೆಯರ ಸಮಸ್ಯೆಗಳನ್ನು ವಿವರಿಸಿದ್ದಾರೆ. ಈ ಕೃತಿಯಲ್ಲಿ, ಮುಟ್ಟಿನ ಕುರಿತು ಹಲವಾರು ನಿರ್ದಿಷ್ಟ ವಿಚಾರಗಳನ್ನು ವಿವರಿಸಲಾಗಿದೆ.

ಪುಟಗಳು : 174

Customer Reviews

No reviews yet
0%
(0)
0%
(0)
0%
(0)
0%
(0)
0%
(0)