
ಬರೆದವರು: ಆಶಾ ನಾಗಭೂಷಣ
ಓದಿದವರು: ಗೀತಾ ಆರ್ ಗೌಡ
ಕತೆಯ ಪ್ರಕಾರ: ಮಕ್ಕಳ ಕತೆಗಳು
ಏನೇ ಆದರೂ ಒಮ್ಮೆ ಭಕ್ತಿಯಿಂದ ಕೃಷ್ಣಾ ಎನಬಾರದೆ! ಬೃಂದಾವನದ ಕೃಷ್ಣ ಬಾಲ ಗೋಪಾಲ. ತನಗೆ ಬೇಕಿದ್ದರೆ ತಾನೇ ಭಕ್ತರನ್ನು ತನ್ನೆಡೆಗೆ ಕರೆಸಿಕೊಳ್ಳುತ್ತಾನೆ. ಆಗಾಗ ಎಚ್ಚರಿಸುತ್ತಾನೆ. ಪ್ರೀತಿಯಿಂದ ಹರಸುತ್ತಾನೆ.
ವ್ಯಾಪಾರಿ ಭಕ್ತಿ ಮತ್ತು ನಂಬಿಕೆ ಈಗ ಇಲ್ಲೇ ಕೇಳಿ ಆನಂದಿಸಿ.