ಬರೆದವರು: ಅಮೋಘ ವರ್ಷ
ಓದಿದವರು: ಆದಿತ್ಯ ಭಾಗ್ವತ್
ಕತೆಯ ಪ್ರಕಾರ: ಸಾಮಾಜಿಕ
ಮರ ನೆಡಲು ನೆಪ ಬೇಕೆ? ಹೌದು ಅಂತಾರೆ ಈ ಅನಾಮಿಕ. ಊರಿಗೆ ಊರೇ, ಮರ ನೆಡೋ ಕಾರ್ಯಕ್ಕೆ ಕೈ ಜೋಡಿಸಿದ್ದು ಯಾಕೆ? ಎಲ್ಲರನ್ನು ಪ್ರೇರೇಪಿಸಿದ ಪುಟ್ಟ ಭಾರತಿ ಕೊಟ್ಟ ಸಂದೇಶ ಏನು?
ತಪ್ಪಿಗೊಂದು ಮರ ಈಗ ಇಲ್ಲೇ ಕೇಳಿ ಆನಂದಿಸಿ.