Click here to Download MyLang App

ತಂದೆಯ ಚಿಕ್ಕ ಕರಿ ಡೈರಿ (ಆಡಿಯೋ ಕತೆ),ಅಂಬಿಕಾ ಆರ್,Tandeya Chikka Kari Diary (Audio Kate),Ambika R,ಸುಜಾತ ರಾಘವ್,Sujata Raghav,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್ ,ತೇಜಸ್ವಿನಿ ,	Tejaswini,

ತಂದೆಯ ಚಿಕ್ಕ ಕರಿ ಡೈರಿ (ಆಡಿಯೋ ಕತೆ) - ಓದಿದವರು: ತೇಜಸ್ವಿನಿ

ಪಬ್ಲಿಶರ್
ಅಂಬಿಕಾ ಆರ್
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಅಂಬಿಕಾ ಆರ್
ಓದಿದವರು: ತೇಜಸ್ವಿನಿ
ಕತೆಯ ಪ್ರಕಾರ: ಸಾಮಾಜಿಕ 

ಆಕಸ್ಮಿಕವಾಗಿ ಕಪಾಟಿನಡಿಯಲ್ಲಿ ಸಿಕ್ಕ ಕರಿ ಡೈರಿ ಅಪ್ಪನದು. ಎಪ್ಪತ್ತು ವರ್ಷಗಳ ಹಿಂದೆ ಅವರು ಸವಿದ ಅನುಭವವನ್ನು ಓದಿದ ಮಗಳು, ತಾನೂ ಅದೇ ಅನುಭವ ದಕ್ಕಿಸಿಕೊಳ್ಳುತ್ತಾಳಾ?


ತಂದೆಯ ಚಿಕ್ಕ ಕರಿ ಡೈರಿ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
s
s.p.
ಮೋಹಕ ಧ್ವನಿ

ಕತೆ ಚೆನ್ನಾಗಿದೆ. ಆದರೆ ಇಂತಹ ಕತೆಗಳು ಭಾಷಾಂತರಗೊಳ್ಳುವುದಕ್ಕಿಂತ ಭಾವಾನುವಾದಗೊಂಡರೆ ಸೂಕ್ತ. ಇದು ನನ್ನ ವಯಕ್ತಿಕ ಅಭಿಪ್ರಾಯ. ಕೆಲವು ಇಂಗ್ಲೀಷ್ ಪದಪುಂಜಗಳು, ವಾಕ್ಯಗಳು, ಗಾದೆ-ನುಡಿಗಟ್ಟುಗಳು ಯಥಾವತ್ತಾಗಿ ಕನ್ನಡಕ್ಕೆ ಬಂದರೆ ಅಷ್ಟು ಹೃದಯಕ್ಕೆ ಹತ್ತಿರವೆನಿಸುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ. ತೇಜಸ್ವಿನಿ ಅವರ ಧ್ವನಿ ಮುಗ್ದವಾಗಿ ಸ್ಪಷ್ಟವಾಗಿದೆ. ನನಗೆ ಇಷ್ಟವಾಯ್ತು.

ಅ.ಆ.
ಕಥೆಯ ಓದು ಚೆನ್ನಾಗಿದೆ 👌

ತೇಜಸ್ವಿನಿ ನನ್ನ ಕಥೆ ಆಯ್ದುಕೊಂಡದ್ದಕ್ಕೆ ಧನ್ಯವಾದಗಳು. ನಿಧಾನವಾಗಿ ಚನ್ನಾಗಿ ಓದಿದ್ದೀರಿ.