
ಬರೆದವರು: ಅಶ್ವಿನಿ ದೇಸಾಯಿ
ಓದಿದವರು: ಅಶ್ವಿನಿ ದೇಸಾಯಿ
ಕತೆಯ ಪ್ರಕಾರ: ಮಕ್ಕಳ ಕತೆಗಳು
ಪೈಸಕ್ಕೆ ಪೈಸೆ ಕೂಡಿಹಾಕಿದ ಅಪ್ಪನ ಶ್ರಮ ಸಾರ್ಥಕವಾಗೋದು ಮಕ್ಕಳು ಕೈಗೆ ಸಂಬಳ ತೆಗದುಕೊಳ್ಳುವಂತಾದಾಗ. ಅಲ್ಲಿವರೆಗೂ ಒಂದಷ್ಟು ಶೋಕಿಗಳಿಗೆ ಮಕ್ಕಳೂ ಬ್ರೇಕ್ ಹಾಕಬಹುದಲ್ಲವೆ?
ತಂದೆ ತಾಯಿ ಕನಸು ಈಗ ಇಲ್ಲೇ ಕೇಳಿ ಆನಂದಿಸಿ.