
ಬರೆದವರು: ಸುನಿಲ್ ಪುಲ್ಲನ್
ಓದಿದವರು: ಶೈಲಜಾ ಶಶಿಕುಮಾರ್
ಕತೆಯ ಪ್ರಕಾರ: ಸಾಮಾಜಿಕ
ಸೋತು ನಿಂತಾಗ, ಕೈ ಚಾಚುವವನೇ ಭಗವಂತ. ಬಟ್ಟೆಯಿಲ್ಲ, ಮನೆಯಿಲ್ಲ, ಬುದ್ಧಿಯೂ ಸ್ಥಿಮಿತದಲ್ಲಿಲ್ಲ. ಆದರೂ ಆದರಿಸುವ ಜೀವ ಸಿಗುತ್ತದಾ? ಕರೆದು ಊಟ ಕೊಡುವ ಹೃದಯ ಹತ್ತಿರ ಬರುತ್ತದಾ?
ಸೋತು ನಿಂತಾಗ ಈಗ ಇಲ್ಲೇ ಕೇಳಿ ಆನಂದಿಸಿ.