
ಬರೆದವರು: ಗಿರಿಜಾ ರಾಜ್
ಓದಿದವರು: ನಮಿತಾ ಪ್ರಸಾದ್
ಕತೆಯ ಪ್ರಕಾರ: ಸಾಮಾಜಿಕ
ಸೋಡಾ ಚೀಟಿ ಕೊಡೋದು ಅಷ್ಟು ಸುಲಭವೇ? ಅನೈತಿಕ ಸಂಬಂಧಕ್ಕೆ, ಹೇಗೂ ಡಿವೋರ್ಸ್ ಪಡೆಯುತ್ತೇನೆ ಎಂಬ ನೆಪ. ಡಿವೋರ್ಸ್ ಪಡೆಯಲು, ಅನೈತಿಕ ಸಂಬಂಧ ಹೊಂದಿರುವುದೇ ನೆಪ. ಕೈ ಹಿಡಿದವ ಕೈಕೊಟ್ಟರೆ? ಸೋಡಾ ಚೀಟಿ ಯಾರಿಗೆ?
ಸೋಡಾ ಚೀಟಿ ಈಗ ಇಲ್ಲೇ ಕೇಳಿ ಆನಂದಿಸಿ.