
ಬರೆದವರು: ರಾಧಿಕಾ
ಓದಿದವರು: ಮಾಧವಿ ಭಟ್
ಕತೆಯ ಪ್ರಕಾರ: ಥ್ರಿಲ್ಲರ್
ಕನಸಲ್ಲಿ ಕಂಡದ್ದೆಲ್ಲಾ ನಿಜವಾಗುತ್ತಿದೆ! ಕನಸುಗಳೆಲ್ಲಾ ನಮ್ಮ ಬದುಕಿನ ಮುನ್ಸೂಚನೆಗಳಾ? ಇಲ್ಲಾ ಬೆಳಗಿನ ಜಾವದ ಕನಸು ನನಸಾಗುತ್ತದೆಂಬ ನಂಬಿಕೆ ನಿಜವಾಗಿಬಿಟ್ಟಿತಾ? ಕೆಡುಕಿನ ಕನಸು ಬಿದ್ದರೆ, ಭಯದಲ್ಲೇ ನರಳಬೇಕಲ್ಲಾ?
6th ಸೆನ್ಸ್ ಈಗ ಇಲ್ಲೇ ಕೇಳಿ ಆನಂದಿಸಿ.