ಚೀಲಕ್ಕೆ ಹಾಕಲಾಗುತ್ತಿದೆ
ಬರೆದವರು: ಹರೀಶ್ ಕೃಷ್ಣಪ್ಪ
ಓದಿದವರು: ಶ್ರೀನಿಧಿ ಬೆಂಗಳೂರು
ಕತೆಯ ಪ್ರಕಾರ: ಹಾರರ್
ಹುಡುಗಾಟಕ್ಕೆ ಈ ಗೆಳೆಯರು ಆಯ್ದುಕೊಂಡಿದ್ದು ರುದ್ರಭೂಮಿಯನ್ನು. ಯಾರು ಈ ಮಾಯಾ? ಏಕೆ ಕಾಡುತ್ತಿದ್ದಾಳೆ? ಒಂದು ರಾತ್ರಿಯಲ್ಲಿ ಸಾಕ್ಷಾತ್ ಸಾವಿನೊಂದಿಗೆ ಮುಖಾಮುಖಿ. ಬದುಕಿ ಬರುತ್ತಾರಾ ಗೆಳೆಯರು?
ರುದ್ರಭೂಮಿಯಲ್ಲೊಂದು ರಾತ್ರಿ ಈಗ ಇಲ್ಲೇ ಕೇಳಿ ಆನಂದಿಸಿ.
ಎಡ ಬಲ arrow key ಗಳನ್ನು ಬಳಸಿ ಅಥವಾ ಸ್ವೈಪ್ ಮಾಡುವುದರ ಮೂಲಕ ಸ್ಲೈಡ್ಸ್ ಅನ್ನು ನೋಡಿ