
ಬರೆದವರು: ರವಿ ಶಿವರಾಯಗೊಳ
ಓದಿದವರು: ಶೈಲಜಾ ಶಶಿಕುಮಾರ್
ಕತೆಯ ಪ್ರಕಾರ: ಸಾಮಾಜಿಕ
ಎಲ್ಲರಿಗೂ ತಾವು ಕೊಡುವ ಮರಕ್ಕೆಲ್ಲಿ ನೆರಳು? ಉಡಾಳ ಗಂಡ, ಅಪ್ರಯೋಜಕ ಮಗ, ಒದ್ದುಕೊಳ್ಳುವ ಮಗಳು ಎಲ್ಲರೂ ನೆರಳು ಕೇಳುವವರೆ. ಸುಖ ಒಂದರೆ ಕ್ಷಣವಾದರೆ, ನೆರಳು ನೀಡುವುದೇ ಅಂತಿಮ ಸತ್ಯ.
ನೆರಳು ಕಾಣದ ಮರ ಈಗ ಇಲ್ಲೇ ಕೇಳಿ ಆನಂದಿಸಿ.