
ಬರೆದವರು: ವಿಜಯಲಕ್ಷ್ಮಿ
ಓದಿದವರು: ಭಾರತೀ ಸುಧೀಂದ್ರ
ಕತೆಯ ಪ್ರಕಾರ: ಸಾಮಾಜಿಕ
ಒಂದು ಹೆಣ್ಣು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಕ್ಷಿತಿ ಎಲ್ಲ ಕಷ್ಟಗಳನ್ನೂ ಮೀರಿ ಗೆದ್ದದ್ದಷ್ಟೇ ಅಲ್ಲ ಸುತ್ತಲ ಸಮಾಜವನ್ನೂ ಈ ಮೂಲಕ ಗೆಲ್ಲಿಸಿದ್ದಾಳೆ. ಅದು ಸಾಧ್ಯವಾದದ್ದು ಹೇಗೆ?
ಮನಸ್ಸೊಂದು ಕನಸಿನೆಡೆಗೆ ಈಗ ಇಲ್ಲೇ ಕೇಳಿ ಆನಂದಿಸಿ.