
ಬರೆದವರು: ಕೌಸ್ತುಭಾ ಭಾರತಿಪುರಂ
ಓದಿದವರು: ಮೃತ್ಯುಂಜಯ ಕಬ್ಬೂರ್
ಕತೆಯ ಪ್ರಕಾರ: ರೋಮ್ಯಾನ್ಸ್
ಲೋಪ ಸಾಗರನ ಬದುಕಿನಲ್ಲಿ ಪ್ರೀತಿಯ ಅಲೆಯನ್ನು ತಂದವಳು. ತನ್ನ ಬದುಕಿಗೆ ಅವಳಿಂದಲೇ ಬಣ್ಣ ತುಂಬಬೇಕೆಂದುಕೊಂಡಿದ್ದ ಸಾಗರನಿಗೆ ಅವಳು ಸಿಗದೇ ಹೋದದ್ದು ಯಾಕೆ? ಅವಳ ಮದುವೆಗೆ ಅತಿಥಿಯಷ್ಟೇ ಆಗಿ ಉಳಿದನಾ ಸಾಗರ?
ಲೋಪಸಾಗರ ಈಗ ಇಲ್ಲೇ ಕೇಳಿ ಆನಂದಿಸಿ.