
ಬರೆದವರು: ಸುಜಯ್ ಪಿ
ಓದಿದವರು: ರೇಷ್ಮಾ ಶೆಟ್ಟಿ
ಕತೆಯ ಪ್ರಕಾರ: ಸಾಮಾಜಿಕ
ಮುಗಿಲೂರಿನಲ್ಲಿ ಆಗಾಗ್ಗೆ ದರ್ಶನ ಕೊಡುವ ಕೀರ್ಮಾನಿ ಹದಿಮೂರು ಚಕ್ರದ ಲಾರಿಯ ಮಾಲೀಕ. ಅವನಿಗೆ ಬಾರದ ಭಾಷೆಯ ಸೀಮೆಯಿಂದ ಬಂದ "ಮೂಕಿ ಹೆಂಡತಿ"ಗೆ ಅವನ ಪ್ರೀತಿಯ ಅರಿವಾಗುವುದಾದರೂ ಹೇಗೆ?
ಕಿರ್ಮಾನಿಯ ಹದಿಮೂರು ಚಕ್ರದ ಲಾರಿ ಈಗ ಇಲ್ಲೇ ಕೇಳಿ ಆನಂದಿಸಿ.