
ಬರೆದವರು: ನಗುವಾ ನಯನಾ
ಓದಿದವರು: ನಗುವಾ ನಯನಾ
ಕತೆಯ ಪ್ರಕಾರ: ಗೆಳೆತನ
ಹುಡುಗ ಹುಡುಗಿ ಮಧ್ಯೆ ಪರಿಶುದ್ಧ ಸ್ನೇಹ ಖಂಡಿತಾ ಇರಬಹುದು. ಆದರೆ ನೋಡುಗರ ಕಣ್ಣುಗಳಲ್ಲಿ ಅದೆಷ್ಟು ಕಲ್ಮಶ. ಊಹಾಪೋಹದ ಕಥೆಗಳೇ ಸ್ನೇಹದ ಉಸಿರುಕಟ್ಟಿಸಿದರೆ, ಸ್ನೇಹಿತರು ಹೇಗೆ ಉಳಿಯುತ್ತಾರೆ?
ಇಂತಿ ನಿನ್ನ ಸ್ನೇಹಿತೆ ಈಗ ಇಲ್ಲೇ ಕೇಳಿ ಆನಂದಿಸಿ.