
ಬರೆದವರು: ರಾಜು ದರ್ಗಾದವರ
ಓದಿದವರು: ಅಶೋಕ ಹಂದಿಗೋಳ
ಕತೆಯ ಪ್ರಕಾರ: ಸಾಮಾಜಿಕ
ಸೋರುತಿಹುದು ಮನೆಯ ಮಾಳಿಗೆ ಇಲ್ಲಿ. ದೇಹದ ಶಕ್ತಿಯೂ ಸೋರಿಹೋಗಿದೆ ರಿಪೇರಿಗೆ. ಆದರೆ ಸರ್ಕಾರದ ಆ ಸ್ಕೀಮು, ಈ ಸ್ಕೀಮು ಇವೆಲ್ಲಾ ನಮಗಲ್ಲವಂತೆ, ಇನ್ನೂ ಕೆಳಗಿನವರಿಗಂತೆ. ಸೂರೇ ತೂತಾದಮೇಲೆ ಇನ್ಯಾವ ಪಾತಾಳ?
ಹರಿದ ಮುಗಿಲು ಈಗ ಇಲ್ಲೇ ಕೇಳಿ ಆನಂದಿಸಿ.