
ಬರೆದವರು: ಮಲ್ಲಿಗೆ
ಓದಿದವರು: ಕಿಶೋರ್ ಭಾರದ್ವಾಜ್
ಕತೆಯ ಪ್ರಕಾರ: ಕೌಟುಂಬಿಕ ಕತೆ
ಅವಳು ಆ ಮನೆಯ ಮುದ್ದಿನ ಕೂಸು. ಅಣ್ಣನ ನಡಾವಳಿ ಅವಳ ಮನಸ್ಸು ಕಹಿಯಾಗಿಸಿದ್ದೇಕೆ? ಅವಳಣ್ಣನನ್ನು ಕ್ಷಮಿಸುತ್ತಾಳಾ? ಕೊನೆಗೂ ಮನಸ್ಸಿಗಂಟಿದ ಕಹಿಯನ್ನು ಗಂಗೆಯ ಮಡಿಲಲ್ಲಿ ತೊಡೆದುಕೊಳ್ಳುತ್ತಾಳಾ?
ಗಂಗೆಯ ಮಡಿಲು ಈಗ ಇಲ್ಲೇ ಕೇಳಿ ಆನಂದಿಸಿ.