
ಬರೆದವರು: ಹರ್ಷ ವಸಿಷ್ಠ
ಓದಿದವರು: ವಿಕ್ರಂ ಬಿ. ಕೆ.
ಕತೆಯ ಪ್ರಕಾರ: ಕೌಟುಂಬಿಕ ಕತೆ
ಮಗ ಬೆಳೆದಂತೆಲ್ಲಾ ಅಪ್ಪನಿಗೆ ಹರ್ಷ. ಆದರೆ ಬೆಳೆದ ಮಗ ಮಗುವಾಗೇ ಉಳಿದುಬಿಟ್ಟರೆ, ಅದಕ್ಕಿಂತ ನೋವುಂಟೆ? ಜೀವಮಾನದ ಸಾಧನೆ ಎಂದರೆ ಮಕ್ಕಳನ್ನು ಹೆರುವುದೇ ಅಥವಾ ಎಂಥಾ ಮಕ್ಕಳೇ ಆದರೂ ಅವರನ್ನು ಪೊರೆವುದೆ?
ಫಾದರ್ಸ್ ಡೇ ಈಗ ಇಲ್ಲೇ ಕೇಳಿ ಆನಂದಿಸಿ.