
ಬರೆದವರು: ರಾಜೇಂದ್ರ ಕುಮಾರ್ ಗುಬ್ಬಿ
ಓದಿದವರು: ಮಂಜುಳ
ಕತೆಯ ಪ್ರಕಾರ: ಹಾಸ್ಯ ಕತೆ
ಕಳೆದುಕೊಂಡವರಿಗಷ್ಟೇ ಗೊತ್ತಾಗೋದು ಕೂದಲ ಬೆಲೆ ಏನು ಅಂತ. ಬೋಳಾದ ತಲೆಯಲ್ಲಿ ಪೈರಿನಂತೆ ಹುಲುಸಾಗಿ ಕೂದಲು ಬೆಳೆಸಲು ಸಹಾಯ ಸಿಕ್ಕರೆ ವಾರಗಟ್ಟಲೆ ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಇರಲು ಸಿದ್ದನಿರುವವನಿಗೆ ಮೋಸವಾಗೋಲ್ಲ ತಾನೇ?
ಬೋಳು ತಲೆಯಲ್ಲಿ ಕೂದಲು ಬಂದಿತ್ತು ಈಗ ಇಲ್ಲೇ ಕೇಳಿ ಆನಂದಿಸಿ.