
ಬರೆದವರು: ಮಂಜುನಾಥ ಸಿ ಬಿ
ಓದಿದವರು: ರೇಷ್ಮಾ ಗುಳೇದಗುಡ್ಡಾಕರ್
ಕತೆಯ ಪ್ರಕಾರ: ಹಾಸ್ಯ ಕತೆ
BMTCಲಿ ಓಡಾಡೋ ಮಜನೇ ಬೇರೆ. ಆದ್ರೆ ಅಲ್ಲಿ ಸಿಕ್ಕ ಹುಡುಗಿ ಮಿಸ್ಸಾದ್ರೆ, ದೇವ್ರಾಣೆ ಮತ್ತೆ ಸಿಗಲ್ಲ. ಸಿಕ್ಕಾಗ ಹುಷಾರು! ನೀವೂ BMTCಲಿ ಓಡಾಡಿದೀರಾ? ಇಂಥ ಚೆಲುವೆ ಕಂಡಿದಳಾ?
BMTC ಹುಡುಗಿ ಈಗ ಇಲ್ಲೇ ಕೇಳಿ ಆನಂದಿಸಿ.