Click here to Download MyLang App

ಬೇಬಿ ಕಂಡ ಮರೀಚಿಕೆ (ಆಡಿಯೋ ಕತೆ),ರಮೇಶ್ ಶೆಟ್ಟಿಗಾರ್ ಮಂಜೇಶ್ವರ,Baby Kanda Mareechike (Audio Kate),Ramesh Shettigar Manjeswara,ನಮಿತಾ ಪ್ರಸಾದ್,Namita Prasad,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಬೇಬಿ ಕಂಡ ಮರೀಚಿಕೆ (ಆಡಿಯೋ ಕತೆ)

ಪಬ್ಲಿಶರ್
ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಓದಿದವರು: ನಮಿತಾ ಪ್ರಸಾದ್
ಕತೆಯ ಪ್ರಕಾರ: ಸಾಮಾಜಿಕ 

ಕೊರೋನ ರೋಗವು ಜಗತ್ತನ್ನು ವ್ಯಾಪಿಸಿದಾಗ ಅದರ ಪ್ರಭಾವದಿಂದ ತಪ್ಪಿಸಿಕೊಂಡವರು ಯಾರೂ ಇಲ್ಲ.ಬೇಬಿ ಹಾಗೂ ಅವಳ ಕುಟುಂಬ ಸಂಭಾಳಿಸಿಕೊಳ್ಳವು ಸಾಧ್ಯವಾಯಿತಾ. ಅವರು ಕಂಡ ಕನಸುಗಳು ನನಸಾಯಿತಾ? ತಿಳಿಯಲು ಕೇಳಿ ' ಬೇಬಿ ಕಂಡ ಮರೀಚಿಕೆ '.

ಬೇಬಿ ಕಂಡ ಮರೀಚಿಕೆ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 6 reviews
100%
(6)
0%
(0)
0%
(0)
0%
(0)
0%
(0)
V
V.S.
ವಿಭಿನ್ನ / ವಿಶಿಷ್ಟ ಕಥೆ

ನಿಮ್ಮ ಜ್ಞಾನ ಭಂಡಾರ ಆಗಾಧವಾಗಿದೆ.... ಹೊಸ ಪದಗಳು. ಹೊಸ ವಿಷಯಗಳು ತಿಳಿದವು. ಗ್ರಾಮೀಣ ಸೊಗಡು ಹಾಗೂ ಕರೋನ ಕಾಲದ ಬವಣೆ ಎಲ್ಲಾ ಹದವಾಗಿ ಬೆರಸಿ ಒಂದು ಒಳ್ಳೆಯ ಕಥೆಯನ್ನು ಕೇಳುಗರಿಗೆ ನೀಡಿದ್ದೀರಿ. ನಿರೂಪಣೆಯೂ ಉತ್ತಮವಾಗಿತ್ತು. ಲೇಖಕರು ಹಾಗೂ ವಾಚಕರು ಇಬ್ಬರಿಗೂ ಧನ್ಯವಾದಗಳು.

N
N.P...
ಮನ ಮಿಡಿಯುವ ಕತೆ

ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರು ಬರೆದಿರುವ ಈ ಕತೆಗೆ ಧ್ವನಿ ನೀಡುವಾಗಲೇ ಬರವಣಿಗೆಯ ಶೈಲಿ, ನಿರೂಪಣೆ ಮತ್ತು ಕತೆಯಲ್ಲಿ ಕರಾವಳಿಯ ಬೀಡಿ ಕಾರ್ಮಿಕರ ಬವಣೆ, ಕರಾವಳಿಯ ವೈವಿಧ್ಯಮಯ ಅಡುಗೆಯ ವಿವರಣೆ ನನ್ನ ಮನ ಸೆಳೆದಿತ್ತು. ಇಂತಹ ಕತೆಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈ ಕತೆಯಲ್ಲಿ ಕೊರೋನ ಸಮಯ ಸೇರ್ಪಡೆಯಾಗಿದೆ ಅಷ್ಟೇ. ತುಂಬಾ ಮನಸ್ಸಿಗೆ ನಾಟುವಂತ ಕತೆ. ಧನ್ಯವಾದಗಳು ರಮೇಶ್ ರವರಿಗೆ.

ಡಾ. ಮಲ್ಲಿಕಾರ್ಜುನ
ಕಥೆ-ಕರೋನ, ಕುಟುಂಬದ ಮೇಲಾದ ಸುಖ ಕ್ಷಣಿಕದ್ದಾಯಿತು, ದುಃಖ ಬೇಬಿಯ ಜೀವನದ ಭಾಗವಾಯಿತು

ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಸರ್ ಕಥೆಯನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ. ಕಥೆಯಲ್ಲಿ ಬಡ ಸಂಸಾರದ ಬವಣೆ ಮತ್ತು ಪರಿಸ್ಥಿತಿಯನ್ನು ಮನಸ್ಸಿಗೆ ನಾಟುವ ರೀತಿಯಲ್ಲಿ ಇದೆ. ವಿಶೇಷ ಅಂದರೆ ನೀವು ಕಥೆಯಲ್ಲಿ ಕೇಶವನ ಮೂಲಕ ಕರಾವಳಿ ಶೈಲಿಯ ಅಡುಗೆ ಬಗೆಗಳನು ಸಂಗ್ರಹಿಸಿ, ಓದುಗರಿಗೆ ಪರಿಚಯಿಸುವ ಮೂಲಕ ಅವರಿಗೆ ಹೊಸ ವಿಷಯ ತಿಳಿಸುವ ನಿಮ್ಮ ತುಡಿತಕ್ಕೆ ಧನ್ಯವಾದಗಳು.
ಶುಭಾಶಯಗಳು.
ಓದಿದವರು: ನಮಿತಾ ಪ್ರಸಾದ್ ಧನ್ಯವಾದಗಳು

ರಮೇಶ್
ಚಂದದ ನಿರೂಪಣೆ

ಕರಾವಳಿಯ ಸೊಗಡು ಇರುವ ಈ ಬಹುಮಾನಿತ ಕಥೆಯನ್ನು ಅಷ್ಟೇ ಭಾವಪೂರ್ಣವಾಗಿ ವಾಚಿಸಿದ ನಮಿತಾ ಪ್ರಸಾದ್ ಅವರಿಗೆ ಅಭಿನಂದನೆಗಳು ಹಾಗೂ ಅಭಿವಂದನೆಗಳು...

V
Vishwajith Shettigar

ಲೇಖಕರ ಜ್ಞಾನ ಭಂಡಾರ ಮತ್ತು ಬರವಣಿಗೆ ಶೈಲಿ ಅಧ್ಬುತ..ನವಿರಾದ ನಿರೂಪಣೆ.👌👌👏👏