
ಬರೆದವರು: ರಾಜೇಂದ್ರ ಕುಮಾರ್ ಗುಬ್ಬಿ
ಓದಿದವರು: ಶ್ರೀವಿದ್ಯಾ ಎಸ್ ಗೋಖಲೆ
ಕತೆಯ ಪ್ರಕಾರ: ಸಾಮಾಜಿಕ
ಹುಟ್ಟುವಾಗಲೂ ಸಾಯುವಾಗಲೂ ನಾವು ಒಂಟಿಯೇ. ಆದರೆ ಅನಾಥರಲ್ಲ. ಕಂಬನಿಮಿಡಿವ ಜನರಿರುತ್ತಾರೆ. ಅನಾಥವಾಗಿ ಬದುಕಿದ್ದು, ಗುರಿಯಿಲ್ಲದೆ ದುಡಿದು, ಅನಾಥವಾಗಿಯೇ ಸತ್ತುಹೋದ ಇವನ ಸಂಸ್ಕಾರ ಮಾಡುವವರ್ಯಾರು?
ಅನಾಥ ಸಾವು ಈಗ ಇಲ್ಲೇ ಕೇಳಿ ಆನಂದಿಸಿ.