
ಬರೆದವರು: ಪೂರ್ಣೇಶ್ ಎಸ್
ಓದಿದವರು: ಅಪೂರ್ವ ಕಾರಂತ್
ಕತೆಯ ಪ್ರಕಾರ: ಸಾಮಾಜಿಕ
ಅಮ್ಮ ಆ ಎರಡಕ್ಷರದ ಆತ್ಮಬಂಧು ನಗುನಗುತ್ತಾ ಅರಳುವುದೇ ಮಕ್ಕಳ ಒಡನಾಟದಲ್ಲಿ. ಮಗ ತನ್ನಷ್ಟಕ್ಕೆ ತನ್ನೊಳಗೇ ಕಳೆದುಹೋದರೆ ಆಕೆ ದಿಕ್ಕುಗಾಣದೆ ಕುಸಿದುಹೋದಾಳು. ಅವಳರಳಲು ಮಗನಾದವನು ಕೊಂಚ ಸಹಕರಿಸುತ್ತಾನಾ?
ಅಮ್ಮ ಈಗ ಇಲ್ಲೇ ಕೇಳಿ ಆನಂದಿಸಿ.