Click here to Download MyLang App

ಅಜ್ಜಿ ಕರೆದ ಹಾಗಾಯಿತು (ಆಡಿಯೋ ಕತೆ),ಸವಿತಾ ನಾಗಭೂಷಣ ,Ajji Kareeda Hagaytu (Audio Kate),Savita Nagabhooshana,ರಾಧಿಕಾ ರಂಗಣ್ಣ,Radhika Ranganna,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಅಜ್ಜಿ ಕರೆದ ಹಾಗಾಯಿತು (ಆಡಿಯೋ ಕತೆ)

ಪಬ್ಲಿಶರ್
ಸವಿತಾ ನಾಗಭೂಷಣ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಸವಿತಾ ನಾಗಭೂಷಣ 
ಓದಿದವರು: ರಾಧಿಕಾ ಗಂಗಣ್ಣ
ಕತೆಯ ಪ್ರಕಾರ: ಸಾಮಾಜಿಕ 

ಮರೆವಿನ ಖಾಯಿಲೆ ಬಂತೆಂದು ಮಗ ಕೂಡಿಹಾಕುತ್ತಾನೆ. ಆದರೆ ಒಮ್ಮೆ ಬಾಗಿಲು ತೆರೆದದ್ದೇ ನೆವವಾಗಿ ಅವರು ನಡೆದುಕೊಂಡೇ ತಾನು ಹುಟ್ಟಿದ ಊರಿಗೆ ಹೋಗಿಬಿಡೋದೇ? ಆ ಮನೆಯಲ್ಲಿ ಈಗ ಯಾರಿದ್ದಾರೆ? ಆತನ ಅಜ್ಜಿಯಾ!?

ಅಜ್ಜಿ ಕರೆದ ಹಾಗಾಯಿತು  ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 7 reviews
100%
(7)
0%
(0)
0%
(0)
0%
(0)
0%
(0)
A
A.
ಕಥೆ ಚೆನ್ನಾಗಿತ್ತು

ಕಥೆಯನ್ನು ಓದಿದವರು ಚೆನ್ನಾಗಿ ಓದಿದ್ದಾರೆ. ಅವರ ಧ್ವನಿ ತುಂಬಾ ಇಂಪಾಗಿತ್ತು. ಆದರೆ ಬ್ಯಾಕ್ ಗ್ರೌಂಡ್ ನಲ್ಲಿ ಬರುವ ಆರ್ಟಿಫಿಶಿಯಲ್ ಶಬ್ದಗಳು ಕೇಳುವುದಕ್ಕೆ ಸ್ವಲ್ಪ ಡಿಸ್ಟರ್ಬ್ ಮಾಡುತ್ತಿದ್ದವು ಒಟ್ಟಾರೆ ಚೆನ್ನಾಗಿದೆ

K
Komala MG
Kate mattu odiruvudu eradu chennagide

Tumba arthavattagide. Prastuta samajada kannadiyantide

R
Rammohan
5

ಈ ಪರಿಸ್ಥಿತಿ ಈಗ ಸುಮಾರು ಮನೆಗಳಲ್ಲಿ ಇದೆ.ಇದಕ್ಕೆ ಪರಿಹಾರ ಏನು ಇಲ್ಲ ಅನ್ನುವುದು ಸಹ ಬಹಳ ಜನರಿಗೆ ಗೊತ್ತಾಗಿದೆ. ಚಿಕ್ಕ ಸಂಸಾರ ಆಗಿ ದೊಡ್ಡವರ ಜವಾಬ್ದಾರಿಯನ್ನು ವೃದ್ಧಾಶ್ರಮಕ್ಕೆ ಬಿಡುವ ಸಂಪ್ರದಾಯ ಹೆಚ್ಚಾಗುತ್ತಿದೆ.ಇದು ಕೆಲವು ಸಂದರ್ಭಗಳಲ್ಲಿ ನಿಸ್ಸಹಾಯಕ ಸ್ಥಿತಿ ಸಹ.

ಕಥೆ ಚಿಕ್ಕದಾದರೂ ಚೊಕ್ಕವಾಗಿತ್ತು.ಮನಸ್ಸು ಕಲಕುವಹಾಗೆ ಓದಿದ್ದಾರೆ ರಾಧಿಕಾ ಅವರು.

ಕಥೆ ಮತ್ತು ನಿರೂಪಣೆ ಎರಡೂ ಚೆನ್ನಾಗಿದೆ.

ಕಥೆಯು ಚಿಕ್ಕದಾದರೂ ಮನಸ್ಸನ್ನು ಕದಡಿತು

S
S.C.

Odu super. SFX sari illa.