Click here to Download MyLang App

ಅಜ್ಞಾನಿಯ ಅಂತರಂಗ (ಪ್ರಿಂಟ್ ಪುಸ್ತಕ)

ಅಜ್ಞಾನಿಯ ಅಂತರಂಗ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ದೇವರಾಜು ಚನ್ನಸಂದ್ರ
ಮಾಮೂಲು ಬೆಲೆ
Rs. 160.00
ಸೇಲ್ ಬೆಲೆ
Rs. 160.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 ಅಜ್ಞಾನಿಯ ಅಂತರಂಗ' ಕಾದಂಬರಿಯು ಪ್ರತಿಯೊಬ್ಬ ಓದುಗನಿಗೂ ಒಂದಲ್ಲಾ ಒಂದು ಬದಲಾವಣೆಯ ಯೋಚನೆಯನ್ನು ಮೂಡಿಸುವುದರೊಂದಿಗೆ ಸರಳ ಮತ್ತು ಸ್ವಾಭಿಮಾನಿ ಬದುಕಿಗೆ ದಾರಿ ದೀಪವಾಗಿದೆ. ಸಮಾಜದಲ್ಲಿನ ಮೌಡ್ಯ ಮತ್ತು ಅಂಧಾನುಕರಣೆಯನ್ನು ಅಂತಃಕರಣದ ಮೌಲ್ಯಳೊಂದಿಗೆ ತೆರೆದಿಟ್ಟಿದ್ದಾರೆ. ಪ್ರೇಮ ಕಾಮಗಳ ನಿಜ ಸ್ವರೂಪಗಳನ್ನು ಅನಾವರಣಗೋಳಿಸಿದ್ದಾರೆ. ಸರಳ ಮತ್ತು ಸರಾಗವಾಗಿ ಓದಿಸಿಕೊಂಡು ಹೋಗುವ ಈ ಕಾದಂಬರಿ ನವಿರಾದ ಹಾಸ್ಯಭರಿತ ಗ್ರಾಮೀಣ ಸೊಗಡಿನ ಸಂಭಾಷಣಿಯುಳ್ಳ ನಿರೂಪಣ ಶೈಲಿ ಓದುಗರ ಮನಮುಟ್ಟುವಲ್ಲಿ ಯಶಸ್ವಿಯಾಗುತ್ತದೆ. ಸಾಹಿತಿ ದೇವರಾಜು ಚನ್ನಸಂದ್ರರವರಿಂದ ಇಂತಹ ಹತ್ತಾರು ಕಾದಂಬರಿಗಳು ಹೊರಬಂದು ಸಾಹಿತ್ಯ ಲೋಕವನ್ನು ಬೆಳಗಲಿ ಎಂದು ಹಾರೈಸುತ್ತೇವೆ.


- ಹೆಚ್. ಎಸ್. ನಾಗೇಶ್
ಉಪನ್ಯಾಸಕರು

 

 ಪುಟಗಳು : 184

Customer Reviews

No reviews yet
0%
(0)
0%
(0)
0%
(0)
0%
(0)
0%
(0)