Click here to Download MyLang App

ಅನವರತ ಅಪ್ಪು (ಪುನೀತ್ ರಾಜ್ ಕುಮಾರ್ ಬದುಕಿನ ಸಾರ್ಥಕ ಪುಟಗಳು) (ಪ್ರಿಂಟ್ ಪುಸ್ತಕ)

ಅನವರತ ಅಪ್ಪು (ಪುನೀತ್ ರಾಜ್ ಕುಮಾರ್ ಬದುಕಿನ ಸಾರ್ಥಕ ಪುಟಗಳು) (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರಾಘವೇಂದ್ರ ಅಡಿಗ ಎಚ್ಚೆನ್
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಅಪ್ಪು ಅವರು ಸದಾ ಹಸನ್ಮುಖಿ, ಸ್ನೇಹಜೀವಿ, ಮೇಲಾಗಿ ಸದಾ ಚಟುವಟಿಕೆಯಿಂದಿರಲು ಬಯಸುತ್ತಿದ್ದರು. ಏನಾದರೂ ಹೊಸದನ್ನು ಮಾಡಲು ಹಾತೊರೆಯುತ್ತಿದ್ದರು, ಅವರ ಚಿತ್ರಗಳು, ಆದರ್ಶ, ಅವರ ಸಮಾಜಮುಖಿ ಕೆಲಸಗಳು ಎಂದೆಂದಿಗೂ ಅಪ್ಪು ಅವರು ಅಮರ ಎಂದು ಸಾರುತ್ತಿದೆ. ಇಂತಹ ಅಮರತ್ವ ಪಡೆಯಬೇಕಿರುವ ಕೆಲಸ ಹಾಗೂ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮೆಲ್ಲರ ಪ್ರೀತಿಯ ಪುನೀತ್ ಅವರ ಹುಟ್ಟಿನಿಂದ ಈವರೆಗೆ ಇಟ್ಟ ಸಾಧನೆಯ ಹೆಜ್ಜೆಗಳು, ಅವರ ಸಮಾಜಸೇವೆಯ ಗುಣವನ್ನೆಲ್ಲ ಸರಳ ಹಾಗೂ ಆಪ್ತ ರೀತಿಯಲ್ಲಿ ಪರಿಚಯಿಸಬೇಕು, ಈ ಮೂಲಕ ಪುನೀತ್ ಅವರನ್ನು ಜೀವಂತವಾಗಿಡಬೇಕೆಂದು ನಮ್ಮೂರಿನ ಪತ್ರಕರ್ತರಾದ ರಾಘವೇಂದ್ರ ಅಡಿಗ ಎಚ್ಚೆನ್ ಅವರು 'ಅನವರತ ಅಪ್ಪು' ಎನ್ನುವ ಈ ಪುಸ್ತಕವನ್ನು ಬರೆದಿದ್ದಾರೆ. ಪುನೀತ್ ಅವರ ವ್ಯಕ್ತಿತ್ವವನ್ನು ಅರಿಯಬೇಕೆಂದುಕೊಂಡವರೆಲ್ಲರೂ ಈ ಪುಸ್ತಕವನ್ನು ಓದಬೇಕಾಗಿದೆ.


-ರವಿ ಬಸೂರು ಖ್ಯಾತ ಸಂಗೀತ ನಿರ್ದೇಶಕ

 

ಪುಟಗಳು: 108

Customer Reviews

No reviews yet
0%
(0)
0%
(0)
0%
(0)
0%
(0)
0%
(0)