Click here to Download MyLang App

ಹಿರಣ್ಯಗರ್ಭ - ಅಧ್ಯಾಯ 1 (ಆಡಿಯೋ  ಬುಕ್)

ಹಿರಣ್ಯಗರ್ಭ - ಅಧ್ಯಾಯ 1 (ಆಡಿಯೋ ಬುಕ್)

audio book

ಕಾದಂಬರಿ / novel

ಪಬ್ಲಿಶರ್
ನವೀನ್ ಶಾಂಡಿಲ್ಯ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

ಓದಿದವರು: 

ಧ್ವನಿಧಾರೆ ಮಿಡಿಯಾ ತಂಡ

ಆಡಿಯೋ ಪುಸ್ತಕದ ಅವಧಿ :

20 ನಿಮಿಷ

ಸಹಸ್ರನಾಮಗಳು, ಸೂಕ್ತಿಗಳು ಎಲ್ಲವೂ ಕೇವಲ ಧಾರ್ಮಿಕ ಪಾಠಗಳೇ ಅಥವಾ ಲೌಕಿಕದಲ್ಲಿ ಶ್ರೀಸಾಮಾನ್ಯನಿಗೆ ಸಂದೇಶಗಳೇ? ಇಂಥ ಜಿಜ್ಞಾಸೆಯ ಎಳೆಯೊಂದರ ಕೌತುಕ  ಕಥಾಹಂದರದ, ನವ ಲೇಖಕ ನವೀನ್ ಶಾಂಡಿಲ್ಯ ಅವರ 'ಹಿರಣ್ಯ ಗರ್ಭ'

1. ನಿಧಿಶೋಧದ ಕಥೆಗಳು ಯಾವಾಗಲೂ ರೋಚಕವೇ. ಕಡೆಯಲ್ಲಿ ದಕ್ಕುವುದೋ ಇಲ್ಲವೋ ಎಂಬ ಕುತೂಹಲದ ಜೊತೆ‌ಗೆ ಹುಡುಕಾಟದ ಹಾದಿಯ ಪ್ರತಿ ತಿರುವೂ, ಸುಳಿವೂ, ದಿಕ್ಕುತಪ್ಪುವುದು, ಸಕಾಲ ಸಹಕಾರ ಸಿಗುವುದು ಎಲ್ಲವೂ ಅದ್ಭುತ ಎನಿಸೋ ಅಪರೂಪದ ಪ್ರಯತ್ನ ತಿಳಿಯುವ ಆಸಕ್ತಿ ನಿಮ್ಮಲ್ಲಿದೆಯೇ?

2. ಬೆಂಗಳೂರೆಲ್ಲಿ, ಹಂಪೆಯೆಲ್ಲಿ, ಮಹಾಕೂಟ ಎಲ್ಲಿ... ಈ ಯುವತಂಡ ನಿಧಿಶೋಧಿಸುತ್ತಾ ಜೊತೆಗೆ ಐತಿಹಾಸಿಕ ಪ್ರವಾಸ ಮಾಡ್ತಿರೋ ಹಾಗಿದೆ. ಇವರ ಪ್ರಯಾಣಕ್ಕೆ ನೀವೂ ಜೊತೆಯಾಗೋ ಉತ್ಸಾಹವಿದೆಯಾ? ಸಿಗೋ ಸುಳಿವುಗಳನ್ನು ಬೇಧಿಸೋ ಆಸಕ್ತಿ ಇದೆಯಾ? 

3. ಲೇಖಕರೂ ಭಾಗವಾಗಿರೋ ಈ ಕಥೆಯಲ್ಲಿ, ನಿಜಕ್ಕೂ ಅವರ ಪತ್ರ ಏನು? ನಿಧಿಶೋಧಕರ ಜೊತೆ ಅವರಿಗೇನು ಕೆಲಸ? ಈ ತಂಡವನ್ನ ಲೇಖಕರು ಸಂಧಿಸಿದ್ದು ಹೇಗೆ? ಅಥವಾ ಇದೆಲ್ಲಕ್ಕೂ ಶ್ರೀಕಾರ ಹಾಡಿದ್ದೇ ಅವರಾ? 

4. ವೇದಗಳ ಸಂದೇಶಗಳನ್ನು ವಿಜ್ಞಾನದ ವ್ಯಾಖ್ಯಾನಗಳಿಂದ ವಿಶ್ಲೇಷಿಸಿ, ವಿಸ್ಮಯಕಾರಿ ಗುಟ್ಟೊಂದನ್ನು ಬೇಧಿಸಲು ನಿಧಿಶೋಧಕ್ಕೆ ಹೊರಟ ಯುವಕರು ತಮ್ಮ ಪ್ರಯತ್ನದಲ್ಲಿ ಸಫಲರಾಗುತ್ತಾರೆಯೇ? 

5. ನಿಧಿಶೋಧಕ್ಕೆ ಉದ್ದೇಶ ಮುಖ್ಯವೇ? ಸ್ವಂತ ಲಾಭಕ್ಕಾದ್ರೆ ನಿಧಿ ಸಿಗೋದಿಲ್ಲವೆ? ಲೋಕಕಲ್ಯಾಣಕ್ಕಾದರೆ ದಕ್ಕುತ್ತದೆಯೇ? ಇವೆಲ್ಲಾ ಜಿಜ್ಞಾಸೆ ಬಿಟ್ಟು ಕುತೂಹಲಕ್ಕೆ ಅಂತ ನಿಧಿ ಹಿಂದೆ ಹೋದರೆ? ಆಗ ಏನು‌ಕಥೆ? 

ಈಗ ಕೇಳಿ ಒಂದು ರೋಚಕ ಆಡಿಯೋ ಸರಣಿಯ ಮೊದಲನೆಯ ಅಧ್ಯಾಯ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

ದಿನವೂ ಸಂಜೆ ಏಳು ಗಂಟೆಗೆ ಹೊಸ ಎಪಿಸೋಡ್.

Customer Reviews

Based on 24 reviews
92%
(22)
4%
(1)
4%
(1)
0%
(0)
0%
(0)
K
Kaustubh Ram
Very interesting! Definitely go for it...

Thrilling journey with excellent information and insight on Hindu scripts.... have listened to complete book twice

S
Sathya
Superb novel, very nicely done audio!

Highly recommend this!! This is more of an audio drama than a mere audiobook. Buy it, you will not be disappointed; I promise you!!!

M
Manjunath K
ಅತ್ಯದ್ಭುತವಾಗಿದೆ ಆಡಿಯೋ ಬುಕ್ ..

ಅತ್ಯದ್ಭುತವಾಗಿದೆ ಆಡಿಯೋ ಬುಕ್ ..
ಓದುವ ಬದಲು ಕೇಳುವ ಹೊಸ ಅನುಭವ ತಂದು ಕೊಟ್ಟಿದೆ .
ವ್ಯಾಯಾಮ ಮಾಡುವಾಗ , ಟ್ರಾವೆಲ್ ಮಾಡುವಾಗ ಬೇರೆ ಕೆಲಸದಲ್ಲಿ ತಲ್ಲೀನವಾದಾಗ
ಯಾರಿಗಾದರೂ ಕಾಯುವಾಗ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಒಳ್ಳೆಯೇ ಅವಕಾಶ ಈ ಆಡಿಯೋ ಪುಸ್ತಕ.

ಹಿರಣ್ಯಗರ್ಭ ಕಥೆ ಶುರುವಾಗುವ ರೀತಿ ಆ ಓದುವ ಸ್ಟೈಲ್ ತುಂಬಾ ಚೆನ್ನಾಗಿದೆ .
ಅಲ್ಲಲ್ಲಿ ಬರುವ background ಮ್ಯೂಸಿಕ್ ಕಥೆಯ ರೋಚಕತೆ ಮತ್ತು ಕೇಳುವ ಆಸಕ್ತಿ ಹೆಚ್ಚಿಸುತ್ತದೆ .

ಲೇಖಕರು ಈ ಕಾದಂಬರಿಯ ಬರೆದ ರೀತಿ ಅದ್ಭುತ .
ಹೊಸ ಓದುಗರನ್ನ ನೀವು ಕಟ್ಟಿ ಹಾಕುತ್ತೀರಿ ಅನ್ನಿಸುತ್ತಿದೆ.
ಧನ್ಯವಾದಗಳು .....

ಮಹೇಶ್

ಹಿರಣ್ಯಗರ್ಭ - ಅಧ್ಯಾಯ 1 (ಆಡಿಯೋ ಬುಕ್)

g
geetha sharath
ತುಂಬಾ ಚೆನ್ನಾಗಿದೆ.

Mylang ನಲ್ಲಿ ಹೊಸ ಪ್ರಯೋಗ ಯಶಸ್ಸು ಕಂಡಿದೆ ಎನ್ನಬಹುದು,Next ಏನಾಗಬಹುದು ಎನ್ನುವ ಕುತೂಹಲ ಕಾದುಕೊಂಡು ಹೋಯಿತು, ಇಷ್ಟು ಬೇಗ ಮುಗಿಯಿತು ಇನ್ನು ಬೇಸರ ಕೂಡ ಆಯಿತು