
ಧ್ವನಿಧಾರೆ ಮಿಡಿಯಾ ತಂಡ
ಆಡಿಯೋ ಪುಸ್ತಕದ ಅವಧಿ :
ಬರಹಗಾರರು: ಗುರುಪಾದ ಬೇಲೂರು
ಕುಲಾಂತರಿ ತಳಿಯ ಮೇಲೆ ಪ್ರೊಫೆಸರ್ ನಡೆಸಿದ ಸಂಶೋಧನೆ ಜೀವಕ್ಕೆ ಸಂಚಕಾರ ತರುವ ಬಳ್ಳಿಯಾಗಿ ರೂಪುಗೊಂಡದ್ದು ಹೇಗೆ? ವಿಜ್ಞಾನ ಅಪಾಯಕಾರಿಯೇ? ಕುಲಾಂತರಿ ತಳಿಗಳು ಬಳಕೆಗೆ ಯೋಗ್ಯವಲ್ಲವೇ? ಎಂಬೆಲ್ಲಾ ಪ್ರಶ್ನೆಗಳಿಗೆ ಕುತೂಹಲಕರವಾಗಿ ಉತ್ತರ ಒದಗಿಡುವ ರೋಚಕ ಕಥಾನಕವೇ ಮಿಂಚಿನ ಬಳ್ಳಿ.
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.