Click here to Download MyLang App

ಮಿಸಳ್ ಭಾಜಿ (ಇಬುಕ್) - MyLang

ಮಿಸಳ್ ಭಾಜಿ (ಇಬುಕ್)

e-book

ಪಬ್ಲಿಶರ್
ಭಾರತಿ ಬಿ.ವಿ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಛಂದ ಪುಸ್ತಕ

Publisher: Chanda pusthaka

 

ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಲಲಿತ ಪ್ರಬಂಧಗಳ ಸಂಕಲನ. ಭಾರತಿ ಬಿ ವಿ ಯವರ ವಿಶೇಷ ಹಾಸ್ಯ ಪ್ರಜ್ಞೆ ಈ ಲಲಿತ ಪ್ರಬಂಧಗಳಲ್ಲಿ ಅನಾವರಣಗೊಂಡಿದೆ.

ಭಾರತಿ ಬಿ ವಿ ಯವರು ಹುಟ್ಟಿದ್ದು ಕೊಳ್ಳೆಗಾಲದಲ್ಲಿ. ಬೆಳೆದಿದ್ದು ಮೈಸೂರಿನ ಸುತ್ತಮುತ್ತಲ ಹಳ್ಳಿಗಳಲ್ಲಿ. ಪ್ರಾಥಮಿಕ ಶಿಕ್ಷಣ ಆ ಎಲ್ಲ ಊರುಗಳ ಸರಕಾರಿ ಶಾಲೆಗಳಲ್ಲಿ. ಹೈಸ್ಕೂಲಿನಿಂದಾಚೆಗೆ ಶುರುವಾಗಿ ಇಲ್ಲಿಯವರೆಗೂ ಬೆಂಗಳೂರು ಅವರ ಊರಾಗಿದೆ. ಮೊದಲ ಪುಸ್ತಕ ‘ಸಾಸಿವೆ ತಂದವಳು’ (2013) ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ ಕೆ ಇಂದಿರಾ ಪ್ರಶಸ್ತಿ ಬಂದಿದೆ. ಉಸಿರಿರುವವರೆಗೂ ಒಳ್ಳೆಯದನ್ನು ಓದುತ್ತಾ, ಅಲ್ಪಸ್ವಲ್ಪ ಬರೆಯುತ್ತಾ, ಊರೂರು ಅಲೆಯುತ್ತಾ ಮತ್ತು ನಗುತ್ತಾ ಬದುಕಿರುವಾಸೆ ಹೊಂದಿದ್ದಾರೆ.

 

ಪುಟಗಳು: 160

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಹ.ಗ.
ಮಿಸಳ್ ಭಾಜಿ ಇನ್ನೂ ಬೇಕಿತ್ತು

ಸಾಮಾನ್ಯ ಘಟನೆಗಳು, ನಿತ್ಯವೂ ಎಲ್ಲರ ಜೀವನದಲ್ಲಿ ನಡೆಯುತ್ತದೆ. ಅಂತಹ ನಿಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಈ ರೂಪದಲ್ಲಿ ಓದಿ ತುಂಬಾ ಖುಷಿಯಾಯಿತು. ನಕ್ಕು ನಕ್ಕು ಸುಸ್ತಾಯಿತು.