ಬರೆದವರು: ಅಣ್ಣಪ್ಪ ಬುತ್ತ
ಓದಿದವರು: ಜ್ಯೋತಿ ಪ್ರಶಾಂತ್
ಕತೆಯ ಪ್ರಕಾರ: ಮಕ್ಕಳ ಕತೆ
ಅಮ್ಮನಂಥ ಕಾಮಧೇನು. ಒಂಟಿ ಜೀವಕ್ಕೆ ಮಮತೆ ತೋರಿದ ಮಾತೆ, ವಾತ್ಸಲ್ಯಕ್ಕೆ ಮಗನನ್ನೂ ಬಿಟ್ಟುಕೊಟ್ಟ ಮಾಯಿ. ಸಾವಲ್ಲೂ ಮಡಿಲಾದ ಕಾಳಿ, ತಾಯಲ್ಲದೆ ಇನ್ನೇನು?
ಕಾಮಧೇನು ಕಾಳಿ ಈಗ ಇಲ್ಲೇ ಕೇಳಿ ಆನಂದಿಸಿ.