Click here to Download MyLang App

ಹಣ್ಣು ತಿಂದವರಾರು (ಆಡಿಯೋ ಕತೆ),ಜಯಲಕ್ಷ್ಮಿ ಭಟ್,Hannu Tindavaraaru (Audio Kate),Jayalakshmi Bhat,ನಮ್ರತ ,Namrata,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಹಣ್ಣು ತಿಂದವರಾರು (ಆಡಿಯೋ ಕತೆ) - ಓದಿದವರು: ನಮ್ರತ

ಪಬ್ಲಿಶರ್
ಜಯಲಕ್ಷ್ಮಿ ಭಟ್
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಜಯಲಕ್ಷ್ಮಿ ಭಟ್
ಓದಿದವರು: ನಮ್ರತ 
ಕತೆಯ ಪ್ರಕಾರ: ಮಕ್ಕಳ ಕತೆ

ಕಟ್ಟುನಿಟ್ಟಿನ ಅಪ್ಪ, ಉಸಿರುಗಟ್ಟಿಸುತ್ತಾನೆ. ಮುಲಾಜಿಲ್ಲದೆ ದಂಡಿಸುವ ಅಪ್ಪ ಒಂದೆಡೆ, ಒಳಗೇ ಅಳುವ ಅಮ್ಮ ಒಂದೆಡೆ. ಆದರೆ ಈ ಪುಟ್ಟ ಮಕ್ಕಳ ಒಗ್ಗಟ್ಟಿನಲ್ಲಿ ಬಲವಿದೆ.

ಹಣ್ಣು ತಿಂದವರಾರು ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
U
Usha H G
ಕಥೆ ಚೆನ್ನಾಗಿದೆ ನಿರೂಪಣೆಯೂ

ಕೊನೆಗೂ ನಿಜಾಂಶ ಹೊರಗೆ ಬಾರದಿರುವುದೇ ಎಷ್ಟು ಚೆನ್ನ. ನಿರೂಪಣೆ ಚಂದವಾಗಿದೆ

S
S.G.

ನಿರೂಪಣೆ ಉತ್ತಮವಾಗಿದೆ