
ಬರೆದವರು: ಪುಷ್ಪ ಮೂರ್ತಿ ಅರಸ್
ಓದಿದವರು: ಜ್ಯೋತಿ ಪ್ರಶಾಂತ್
ಕತೆಯ ಪ್ರಕಾರ: ಮಕ್ಕಳ ಕತೆಗಳು
ಹಿಂದಿ ಟೀಚರ್ ಹೈಸ್ಕೂಲ್ ಕ್ರಶ್... ಕನ್ನಡ ಟೀಚರ್ ತುಂಬಾ ಸ್ಟ್ರಿಕ್ಟ್. ಅವರು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟಮೇಲೂ ಬಿತ್ತೊಂದು ಭರ್ಜರಿ ಕಜ್ಜಾಯದಂತ ಏಟು! ಯಾಕೆ ಅಂತೀರಾ...ಅದೊಂದು ಟಾಪ್ ಸೀಕ್ರೆಟ್
ಅಂ ಅಃ ಈಗ ಇಲ್ಲೇ ಕೇಳಿ ಆನಂದಿಸಿ.