Click here to Download MyLang App

ಸೆರೆ (ಆಡಿಯೋ ಕತೆ),ರಮೇಶ್ ಶೆಟ್ಟಿಗಾರ್ ಮಂಜೇಶ್ವರ,Sere (Audio Kate),Ramesh Shettigar Manjeswara,ಅಶ್ವಿನಿ ಸುನಿಲ್ ,Ashwini Sunil,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಸೆರೆ (ಆಡಿಯೋ ಕತೆ) - ಓದಿದವರು: ಅಶ್ವಿನಿ ಸುನಿಲ್

ಪಬ್ಲಿಶರ್
ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಓದಿದವರು: ಅಶ್ವಿನಿ ಸುನಿಲ್ 
ಕತೆಯ ಪ್ರಕಾರ: ಸಾಮಾಜಿಕ 

ಒಳ ಒಪ್ಪಂದಗಳ ಮೇಲೆ ಬಾಳು. ಪ್ರತಿಫಲವಿಲ್ಲದೆ ಸಹಾಯವೂ ಇಲ್ಲ, ಸಹಕಾರವೂ ಇಲ್ಲ. ಸ್ವಾರ್ಥ ಎನಿಸಿದರೂ ಸರಿ, ಅನುಕೂಲಸಿಂಧು ಸೂತ್ರವೇ ಸೂಕ್ತ. ಇಲ್ಲಿ ನ್ಯಾಯ ಯಾರ ಪರ? 


ಸೆರೆ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
ರಮೇಶ್
ಅತ್ಯುತ್ತಮ ಕಥಾ ನಿರೂಪಣೆ

ಕಥಾವಾಚಕಿಯಾದ ಅಶ್ವಿನಿ ಸುನಿಲ್ ಅವರು ಈ ಹಳ್ಳಿಸೊಗಡಿನ ಕಥೆಯನ್ನು ಕರಾವಳಿಯ ಭಾಷಾಶೈಲಿಯಲ್ಲಿ ಚಂದವಾಗಿ ನಿರೂಪಣೆ ಮಾಡಿದ್ದಾರೆ. ಜೊತೆಗೆ ಇಂಪಾದ ಮೃದಂಗದ ಹಿನ್ನೆಲೆ ಧ್ವನಿಯು ಕಥೆಯ ವಾಚನಕ್ಕೆ ಮೆರಗು ನೀಡಿದೆ. ಅಶ್ವಿನಿಯವರಿಗೆ ವಂದನೆಗಳು ಹಾಗೂ ಅಭಿನಂದನೆಗಳು!

R
Ramya raj
ಸೂಪರ್!!

ಸೂಪರ್ ಅಶ್ವಿನಿ..

ರೇಷ್ಮಾ ಗುಳೇದಗುಡ್ಡಾಕರ್
ಕಾರಾವಳಿಯ ಕತೆಯು ನಿರೂಪಣೆಯು ಅಂದವಾಗಿದೆ

ಕರಾವಳಿಯ ಕತೆ ಗೆ ಹನ್ನೆಲೆಯ ಸಂಗಿತ ,ಅಶ್ವನಿಯ ಅವರ ವಾಚನ ಎಲ್ಲವೊ ಚೆಂದವಾಗಿಸಿದೆ ಕೇಳುಗರಿಗೆ