Click here to Download MyLang App

ಪತ್ತೆ (ಆಡಿಯೋ ಕತೆ)

ಪತ್ತೆ (ಆಡಿಯೋ ಕತೆ)

free audio book

ಪಬ್ಲಿಶರ್
ಸಂಪತ್ ಸಿರಿಮನೆ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಬರೆದವರು: ಸಂಪತ್ ಸಿರಿಮನೆ 
ಓದಿದವರು: ನಗುವಾ ನಯನಾ
ಕತೆಯ ಪ್ರಕಾರ: ಸಾಮಾಜಿಕ

ನಿಮ್ ಪರ್ಸ್ ಹುಷಾರು!!! ಈ ಇಡೀ ಕುಟುಂಬವೇ ಕಳ್ಳರ ಸಂತೆ. ಹಾಗಂತ ಅನುಮಾನಿಸುತ್ತಲೇ, ಸಾಮರಸ್ಯದ ಪಾಠ ಹೇಳುವ ಕತೆ.

ಪತ್ತೆ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
ಪುನೀತ್ ಕುಮಾರ್ ವಿ
ಕುತೂಹಲಕಾರಿ ಕತೆ, ಚೆಂದ ನಿರೂಪಣೆ

ನಗುವಾ ನಯನಾ ಅವರ ದನಿಯಲ್ಲಿ ಮೂಡಿಬಂದಿರುವೀ ಆಡಿಯೋ ಕತೆ ಬಹಳ ಸೊಗಸಾಗಿದೆ. ಅತ್ಯಂತ ಮನೋಜ್ಞವಾಗಿ ಕತೆಯನ್ನು ನಿರೂಪಿಸಿದ್ದಾರೆ.

ಇನ್ನು, ಕತೆಯ ವಿಷಯ : ಕತೆಯ ಶುರು, ನಿರೂಪಣೆ, ಕತೆ ಸಾಗುವ ರೀತಿ ಲವಲವಿಕೆಯಿಂದ ಕೂಡಿದೆ. ಪತ್ತೇದಾರಿಕೆಯ ಗುಣ ಹೊತ್ತು ಸಾಗುವ ಕತೆ, ಕೊನೆಗೆ ತಿಳಿಯಪಡಿಸುವ ಆಶಯ ಮಹತ್ತರವಾದದ್ದು.

ಸರಳ ಹಾಗೂ ಕುತೂಹಲಕಾರಿ ಕತೆ- ಮಾನವ ಸಂವೇದನೆ, ಸಂಬಂಧಗಳ ಸಂಕೀರ್ಣತೆ.. ಒಂದು ಕುಟುಂಬದೊಳಗಿನ ಒಳಗುದಿ, ಒಳಜಗಳ, ಭಿನ್ನಾಭಿಪ್ರಾಯ, ಪೂರ್ವಗ್ರಹ, ತಪ್ಪುಕಲ್ಪನೆ ಹೇಗೆಲ್ಲ ಇರುತ್ತದೆ, ಏನೆಲ್ಲ ಪರಿಣಾಮ ಬೀರುತ್ತದೆ ಎಂಬುದನ್ನು ಸಹ ನಮ್ಮ ಮುಂದಿಡುತ್ತದೆ.

ಸಂಪತ್ ಅವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು

ವಸಿಷ್ಠ
ಕೊನೆ ತನಕ ಹಿಡಿದಿಟ್ಟ ಕಥೆ

ಬಹಳ ಸೊಗಸಾಗಿ ಬಂದಿದೆ. ಅದರಲ್ಲೂ ಪ್ರತಿಯೊಬ್ಬರ ವಿವರ, ಅವರ ಕಥೆ ಬಹಳ ಚೆನ್ನಾಗಿ ಹೇಳಿದ್ದೀರ, ಎಲ್ಲರ ಸಂಸಾರದಲ್ಲಿ ಇರುವಂತಾದೇ