Click here to Download MyLang App

ಒಲವಿನ ಓಲೆ (ಆಡಿಯೋಕತೆ),ಮಮತ ತೋಟೇಶ್,Olavina Ole (Audiostory),Mamata Thotesh,ಶೈಲಜಾ ಶಶಿಕುಮಾರ್,Shailaja Shashikumar,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್ ,ಮಂಜುಳ ಜಿ ತೆಕ್ಕಟ್ಟೆ,	Manjula G Tekkatte,

ಒಲವಿನ ಓಲೆ (ಆಡಿಯೋಕತೆ) - ಓದಿದವರು: ಮಂಜುಳ ಜಿ ತೆಕ್ಕಟ್ಟೆ

ಪಬ್ಲಿಶರ್
ಮಮತ ತೋಟೇಶ್
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಮಮತ ತೋಟೇಶ್
ಓದಿದವರು: ಮಂಜುಳ ಜಿ ತೆಕ್ಕಟ್ಟೆ
ಕತೆಯ ಪ್ರಕಾರ: ರೋಮ್ಯಾನ್ಸ್ 

ಬಾಲ್ಯದ ನಿಷ್ಕಾಮ ಪ್ರೀತಿ, ಹರೆಯದ ಹದ್ದು ಮೀರದ ಪ್ರೇಮ ವಿಫಲವಾದರೆ, ಚಟಗಳಿಗೆ ದಾಸನಾಗುವುದೇ ಪರಿಹಾರವೇ? ಅದರಿಂದಾಚೆ ಬರಲು ಎಲ್ಲರಿಗೂ ಹಳೆ ಹುಡುಗಿ ಸಿಗಬೇಕಲ್ಲ?

ಒಲವಿನ ಓಲೆ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
R
Rsk
ಸುಂದರ ಪ್ರಸ್ತುತಿ..... ಲೇಖಕಿ ಹಾಗೂ ವಾಚಕಿಯವಾರಾದ ಶ್ರೀಮತಿ ಮೌನ ಟೀಚರ್ ಧನ್ಯವಾದಗಳು

ಚೆಂದ ವಾಗಿ ಕೇಳಿಸಿಕೊಂಡು ಹೋಗುವುದರ ಜೊತೆಗೆ
ಕಥೆಗಾರ್ತಿಯ ಕಲ್ಪನೆಗೆ ಶರಣು

R
Ramya kunder

ಮುದವಾದ ದನಿಯಲ್ಲಿ ಕಥೆ 👌🥰

M
Mamata Thotesh
ಸಕತ್ ಕಥೆ 👌🏻. ಓದುವಿಕೆ ಕೂಡಾ ಸುಪರ್ಬ್ 👌🏻

ಧನ್ಯವಾದಗಳು ಮಂಜುಳಾ. ನೀವು ನನ್ನ ಕಥೆಗೆ ಧ್ವನಿ ಯಾಗಿದ್ದೀರಿ. ಅದೆಷ್ಟು ಮಧುರ ನಿಮ್ಮ ಧ್ವನಿ. ಕೇಳ್ತಾ ಕೇಳ್ತಾ ಖುಷಿಯಾಗುತ್ತೆ. ಎಷ್ಟು ಚಂದದ ಕಥೆ. ನಾನು ಕಥೆ ಬರೆದೆ ಅದನ್ನ ನೀವು ಅದೆಷ್ಟು ಸೊಗಸಾಗಿ ಓದಿದ್ದೀರಿ. ಮತ್ತೊಮ್ಮೆ ಎಲ್ಲ ಘಟನೆಗಳು ಕಣ್ಣ ಮುಂದೆ ಹಾದು ಹೋದ್ವು.