Click here to Download MyLang App

ಕೊಂಬೆಯ ಜೊತೆಗೆ (ಆಡಿಯೋ ಕತೆ),ಸಂತೆಬೆನ್ನೂರು ಫೈಜ್ನಟರಾಜ್,Kombeya Jotege (Audio Kate),Santebennuru Faiznetaraj,ವೀಣಾ ಎನ್ ಶಿವಪ್ಪ,Veena N Shivappa,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಕೊಂಬೆಯ ಜೊತೆಗೆ (ಆಡಿಯೋ ಕತೆ)

ಪಬ್ಲಿಶರ್
ಸಂತೆಬೆನ್ನೂರು ಫೈಜ್ನಟರಾಜ್
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಸಂತೆಬೆನ್ನೂರು ಫೈಜ್ನಟರಾಜ್
ಓದಿದವರು: ವೀಣಾ ಎನ್ ಶಿವಪ್ಪ
ಕತೆಯ ಪ್ರಕಾರ: ಸಾಮಾಜಿಕ 

ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಎಂಬ ಮಾತು ಸತ್ಯ. ಇಲ್ಲೊಬ್ಬ, ನಾನು ಮುಳುಗಿದರೆ ಜೊತೆಗಾರರನ್ನೂ ಮುಳುಗಿಸುತ್ತೇನೆ ಎನ್ನುತ್ತಿದ್ದಾನೆ. ಅಮ್ಮನಿಗಾಗಿ ಮಾಡಿದ ತ್ಯಾಗ ಯಾವ ಲೋಕ ಗೆಲ್ಲಲು? 


ಕೊಂಬೆಯ ಜೊತೆಗೆ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 7 reviews
71%
(5)
29%
(2)
0%
(0)
0%
(0)
0%
(0)
ಉಷಾ
ಚನ್ನಾಗಿದೆ

Super

V
Vinay Kumar
ಅತ್ಯಂತ ಸ್ವಾರಸ್ಯಕರ ತಿರುವುಗಳು. ಓದು ಅತೀ ಸ್ಪಷ್ಟ ಹಾಗೂ ಸ್ವಚ್ಛವಾಗಿದೆ. Script could have been tighter.

ಕಾನೂನು ಮತ್ತು ಮಾನವೀಯತೆ ಜೊತಿಗೆ ಹೋಗಲು ಸಾಧ್ಯವಿಲ್ಲ. ಶಫೀಕನ ಪಾತ್ರ ಸ್ವಾರಸ್ಯಕರ ಮತ್ತು ಅವನಿಗೆ ಅಮ್ಮನ ಮೇಲಿನ ಕಾಳಜಿ ಅವನಿಂದ ಏನೇನೋ ಮಾಡಿಸುತ್ತದೆ. Good case study for law students. ಲೇಖಕರಿಗೆ ಅಭಿನಂದನೆಗಳು.
Script could have avoided the unnecessary introductions at the beginning. It should have been a 16 mnt story.
ನಿರೂಪಣೆ ಅತ್ಯಂತ ಚೊಕ್ಕದಾಗಿದೆ. ವೀಣಾ ಅವರಿಗೆ ನನ್ನ ಅಭಿನಂದನೆಗಳು.

ಯಶೋದ
Super Veena

ಒಳ್ಳೆಯ ಕತೆ

S
S.W.
Good story and well narrated

Nice

ಸುಚಿತ್ರಾ ಆರ್ ಶೆಟ್ಟಿ
ಸೂಪರ್ 👌👌👌

ಒಳ್ಳೆಯ ಕಥೆ ಚೆಂದದ ವಾಚನ