
ಬರೆದವರು: ಅಜಯ್ ಕುಮಾರ್ ಎಂ ಗುಂಬಳ್ಳಿ
ಓದಿದವರು: ಶೈಲಜಾ ಶಶಿಕುಮಾರ್
ಕತೆಯ ಪ್ರಕಾರ: ಸಾಮಾಜಿಕ
ಅಕ್ಕರೆಯಿಂದ ಸಾಕಿ, ಆಸೆಯಿಂದ ಕಾಯುತ್ತಿರುವ ಕಣ್ಣುಗಳಿಂದ ರಕ್ಷಿಸಿಕೊಂಡಿದ್ದ ಹುಂಜ ಕಳುವಾಗಿದೆ. ಕದ್ದವರನ್ನು ಶಪಿಸಿದರೂ ಮಾತು ಕೊಟ್ಟಹಾಗೆ ನಡೆದುಕೊಂಡ ಅಜ್ಜಿಗೆ ಹೀಗ್ಯಾಕೆ ಮೋಸವಾಗಿಹೋಯ್ತು?
ಹುಂಜ ಈಗ ಇಲ್ಲೇ ಕೇಳಿ ಆನಂದಿಸಿ.