Click here to Download MyLang App

ಹದಿನೈದು ಪೈಸೆಗೆ ಶರಬತ್ತು (ಆಡಿಯೋ ಕತೆ)

ಹದಿನೈದು ಪೈಸೆಗೆ ಶರಬತ್ತು (ಆಡಿಯೋ ಕತೆ)

free audio book

ಪಬ್ಲಿಶರ್
ವಿಠಲ್ ಶೆಣೈ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಬರೆದವರು: ವಿಠ್ಠಲ್ ಶೆಣೈ
ಓದಿದವರು: ಮೈತ್ರೇಯಿ ಹೆಗಡೆ
ಕತೆಯ ಪ್ರಕಾರ: ಸಾಮಾಜಿಕ

ಬನ್ನಿ ಬನ್ನಿ, ಹದಿನೈದು ಪೈಸೆಗೆ ಶರಬತ್ತು ಕೊಡ್ತೀವಿ, ಈ ಆಫರ್, ನಿಮ್ಮ ಮನೆ ಸಂಪು ಕ್ಲೀನಾಗುವವರೆಗೆ ಮಾತ್ರ.

ಹದಿನೈದು ಪೈಸೆಗೆ ಶರಬತ್ತು ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

Customer Reviews

Based on 4 reviews
100%
(4)
0%
(0)
0%
(0)
0%
(0)
0%
(0)
ವಸಿಷ್ಠ
ಬಹಳ ಚನ್ನಾಗಿತ್ತು

ಕುತೂಹಲದಿಂದ ಕೊನೆಯವರೆಗೂ ಓದಿಸಿಕೊಂಡು ಹೋಗುತ್ತದೆ

V
Vishnu Bhat Hosmane

ಕಥೆ ಮಜಾ ಇದೆ. ವಾಚನವೂ ಚೆನ್ನಾಗಿದೆ.

ಗ.ಬ.
ಸಂಪ್ ಯಾನ ಸೊಗಸಾಗಿದೆ 😀

ಕಥೆ ಕೇಳಿದೆ. ಕಡಿಮೆ ಸಮಯದಲ್ಲಿ ಕೊನೆಯವರೆಗೂ ಕುತೂಹಲ ಹೆಚ್ಚಿಸಿ ಕೊಳ್ಳುತ್ತಾ ಹೋಗುತ್ತದೆ. 8 ರೂಪಾಯಿಗೆ ಒಂದು ನಿಂಬೆ ಹಣ್ಣಿನ ಕಾಲದಲ್ಲಿ 15 ಪೈಸೆಗೆ ಶರಬತ್ತು ಕೊಟ್ಟು ಶೆಣೈ ನಿಜಕ್ಕೂ ಕೇಳುಗರ ದಾಹ ತೀರಿಸುತ್ತಾರೆ. ಸಂಪ್ ಯಾನ ಸೊಗಸಾಗಿದೆ 😀
ಹದಿನೈದು ಪೈಸೆ ಗೆ ಶರಬತ್ ಈಗ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ವಿಠ್ಠಲ್ ಶೆಣೈ ರವರ ಕಥೆ ಶರಬತ್ ಕುಡಿದಷ್ಟೇ ಖುಷಿ ಕೊಡುತ್ತದೆ. ಕುಡಿದದ್ದು s ಶರಬತ್ತೋ ಅಥವಾ ಮತ್ತೇನೋ ಎಂದು ಅನುಮಾನ ಬರುವಷ್ಟು. ಸೂಚ್ಯವಾಗಿ ಹಾಸ್ಯದ ಲೇಪನ ನೀಡಿ ಲೇಖಕರು ಹಣದ ಮೌಲ್ಯದ ಬಗ್ಗೆ ತಿಳಿಸುತ್ತಾರೆ ಈ ಸಂಪ್ ನ ಕಾಲ ಯಾನದಲ್ಲಿ ಇವತ್ತಿನ ಹಣಕ್ಕೆ ಅವತ್ತಿನ ಮೌಲ್ಯ ಸಿಗುವುದಿಲ್ಲ ಎಂಬುದನ್ನು ನಾಯಕ ಕೊಡುವ ನೋಟಿಗೆ ಬೆಲೆ ಇಲ್ಲ ಎನ್ನುವಾಗ ಅರಿವಾಗುತ್ತದೆ. ನಾಯಕ ತನ್ನ ಹೆಂಡತಿ ಮಾತಿಗೆ ಬೆಲೆ ಕೊಟ್ಟು ಚಿನ್ನ ಖರೀದಿಗೆ ಹೊರಡುತ್ತಾನೆ. ತನಗೆ ಪ್ರಿಯವಾದ ಪಾರ್ಟಿ ಗೆ ಹೋಗೋಲ್ಲ. ಮೆಚ್ಚಬೇಕಾದ್ದೇ!!!
ಮತ್ತು ಇಳಿಸುವ ಕಥೆ

ರಮೇಶ್
ಅತ್ಯಂತ ಅಪೂರ್ವವಾದ ಕಥೆ. ಕೌತುಕಮಯವಾಗಿ ಕೇಳಿಸಿಕೊಂಡು ಹೋಗುತ್ತದೆ. ಚಂದದ ನಿರೂಪಣೆ

ಆತ್ಮೀಯ ಲೇಖಕರಾದ ವಿಠ್ಠಲ್ ಶೆಣೈಯವರೇ,
ನಾನು ನಿಮ್ಮ ಕಥೆಯನ್ನು ಓದುತ್ತಾ ಅರ್ಧಕ್ಕೆ ಬಂದು ನಿಲ್ಲಿಸಿ ನನ್ನ ಅಟ್ಟದಲ್ಲಿದ್ದ ಹಳೆಯ ಪೆಟ್ಟಿಗೆ ಹುಡುಕಿದೆ. ಅದರಲ್ಲಿ ಐದು ರುಪಾಯಿ ಮುಖಬೆಲೆಯ ೧೯೭೦ರ ಕಾಲದ ಇಪ್ಪತ್ತೈದು ನೋಟುಗಳು ಸಿಕ್ತು. ನನ್ನ ಮೊದಲ ನಾಮಕರಣದಂದು ನನ್ನ ಕೈಯಲ್ಲಿರಿಸಿದ್ದು ಹಾಗೆಯೇ ಇತ್ತು. ಅದನ್ನು ನಾಳೆ ನಿಮಗೆ ಕೊಡ್ತೇನೆ. ನಂಗೆ ಒಂದು ಕೇಜಿ ಚಿನ್ನ ಖರೀದಿಸಿ ಕೊಡಿ ಆಯ್ತಾ. ಪ್ಲೀಸ್....🙏🙏🙏

ಹೀಗೆ ಅಪೂರ್ವವಾದ ಯೊಚನೆಯೊಂದಿಗೆ ಕಥೆ ಹೆಣೆಯುವ ನಿಮ್ಮ ಕೌಶಲ್ಯ ಅತ್ಯುತ್ತಮವಾಗಿದೆ.