
ಬರೆದವರು: ವಿಶ್ವನಾಥ ಎನ್ ನೇರಳಕಟ್ಟೆ
ಓದಿದವರು: ಗಿರಿಜಾ ರಾಜ್
ಕತೆಯ ಪ್ರಕಾರ: ಮಕ್ಕಳ ಕತೆ
ಮೊಮ್ಮಕ್ಕಳಲ್ಲಿ ಈಗ ಬಿಡಿಸಲಾರದ ಪ್ರಶ್ನೆಗಳು. ಅಜ್ಜಿ ಹೇಳಿದ ಕತೆಯ ಆ ರಾಜಕುಮಾರಿ ಯಾರು? ಬಿಳಿ ಉಡುಪಿನ ದೇವತೆಗಳು ಯಾಕೆ ರಾಕ್ಷಸರಾದರು? ಅಸಲಿಗೆ ಈ ಕತೆ ಯಾರದ್ದು?
ಕೇಳಿ 5 ನಿಮಿಷಗಳ ಒಂದು ಕಿರುಕತೆ..
ಈ ಕತೆ ಯಾರದ್ದು ಈಗ ಇಲ್ಲೇ ಕೇಳಿ ಆನಂದಿಸಿ.