Click here to Download MyLang App
ಚೀಲಕ್ಕೆ ಹಾಕಲಾಗುತ್ತಿದೆ
ಬರೆದವರು: ಸಂತೆಬೆನ್ನೂರು ಫೈಜ್ನಟರಾಜ್ ಓದಿದವರು: ರಾಜೇಂದ್ರ ಕುಮಾರ್ ಗುಬ್ಬಿಕತೆಯ ಪ್ರಕಾರ: ಕೌಟುಂಬಿಕ ಕತೆ
ಬಾಣ ಈಗ ಇಲ್ಲೇ ಕೇಳಿ ಆನಂದಿಸಿ.
ಕತೆ ಚೆನ್ನಾಗಿದೆ. ರಾಜೇಂದ್ರ ಚೆನ್ನಾಗಿ ಓದಿದ್ದಾರೆ. ಫೈಜ಼್ನಟ್ರಾಜರ ಇದೇ ತರದ ಕತೆ ಓದಿದ ನೆನಪು !
ಒಳ್ಳೆಯ ಕಥೆ. ಮನ ಮುಟ್ಟಿತು. ವಿವರಣೆ ಕೂಡ ಚೆನ್ನಾಗಿತ್ತು. ರಾಜೇಂದ್ರ ಅವರದ್ವನಿಯಿಂದ ಮತ್ತಷ್ಟು ಕಥೆ ಹೊರಬರಲಿ
ಮನಮುಟ್ಟುವ ಕತೆ
ಕಥೆ ವಾಚನಶೈಲಿ ಮನಮುಟ್ಟುವಂತಿದೆ.ಸಾವನ್ನ ಅದರಲ್ಲೂ ಹೆತ್ತವರ ಸಾವನ್ನ ನೆನೆದರೆ ಏನೋ ಹೇಳಲಾರದ ಸ್ಥಿತಿ .ಬರೆದ ಸಾಹಸಕ್ಕೆ ನನ್ನ ನಮನ.
ಓದುವ ಶೈಲಿ ಮನ ಮುಟ್ಟಿತು