Click here to Download MyLang App

ಅಮೃತ ಬಳ್ಳಿ ಧನ್ವಂತರಿ ಜಲ (ಆಡಿಯೋ ಕತೆ),ಸೋಮಶೇಖರ್,Amruta Balli Dhanvantari jala (Audio Kate),Somashekar,ಅನುರಾಧಾ ವೈದ್ಯನಾಥನ್,Anuradha Vaidyanathan,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್ ,ವಿದ್ಯಾ ಬಿ ರಾವ್,	Vidya B Rao,

ಅಮೃತ ಬಳ್ಳಿ ಧನ್ವಂತರಿ ಜಲ (ಆಡಿಯೋ ಕತೆ) - ಓದಿದವರು: ವಿದ್ಯಾ ಬಿ ರಾವ್

ಪಬ್ಲಿಶರ್
ಸೋಮಶೇಖರ್
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಸೋಮಶೇಖರ್
ಓದಿದವರು: ವಿದ್ಯಾ ಬಿ ರಾವ್
ಕತೆಯ ಪ್ರಕಾರ: ಸಾಮಾಜಿಕ

ದೀರ್ಘ ನಿದ್ದೆಗೆ ಜಾರಿದ ರಾಜಕುಮಾರಿ ಜೀವ ಇರೋದು, ಅಮೃತ ಬಳ್ಳಿ ಎಲೆಗಳಲ್ಲಿ ಮತ್ತು ಧನ್ವಂತರಿ ಜಲದಲ್ಲಿ. ಅದನ್ನು ಹುಡುಕಿಹೊರಟವರ ಪಾಡೇನು? ರಾಜಕುಮಾರಿ ಎಚ್ಚರಗೊಳ್ಳುವಳೆ?

ಅಮೃತ ಬಳ್ಳಿ ಧನ್ವಂತರಿ ಜಲ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
S
S.S.
ಅದ್ಭುತ ನಿರೂಪಣೆ ಹಾಗೂ ಹಿನ್ನೆಲೆ ಸಂಗೀತ..👌🏻😍🥰🙏🏻

ನನ್ನ ಮೊದಲ ಆಡಿಯೋ ಪುಸ್ತಕ ಇಷ್ಟು ಚಂದದಲ್ಲಿ ಮೂಡಿಬಂದಿರುವುದಕ್ಕೆ ಕಾರಣಕರ್ತರಾದ ನಿರೂಪಕಿ ವಿದ್ಯಾ ರಾವ್'ರವರಿಗೆ ಹಾಗೂ ಮೈಲ್ಯಾಂಗ್ ಬುಕ್ಸ್ ತಂಡಕ್ಕೆ ನನ್ನ ಮನಃಪೂರ್ವಕ ಧನ್ಯವಾದಗಳು.. 👌🏻😍❤️🙏🏻🕉️💐

V
Vasant Shetty
ಕತೆಯನ್ನು ಓದುವಿಕೆ ಇನ್ನಷ್ಟು ಆಪ್ತಗೊಳಿಸಿದೆ

ಕತೆ ಸೊಗಸಾಗಿದೆ. ಅದರ ಓದುವಿಕೆ ಹರಿವ ನೀರಿನಷ್ಟೇ ಸೊಗಸಾಗಿ, ಸಲೀಸಾಗಿ, ನೇರ ಮನಸ್ಸಿಗೆ ಇಳಿಯುವ ಶೈಲಿಯಲ್ಲಿ ವಿದ್ಯಾ ಅವರು ಓದಿದ್ದಾರೆ. ಕೇಳಿ ನಲಿವಾಯಿತು.