Click here to Download MyLang App

ಆ ಒಂದು ದಿನ (ಆಡಿಯೋಕತೆ),ಪ್ರಕಾಶ್ ಕರುನಾಡು,Aa Ondu Dina (Audiostory),Prakash Karunadu,ಪ್ರಣಾಲಿ ಗುಪ್ತ ,Pranali Gupta,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಆ ಒಂದು ದಿನ (ಆಡಿಯೋಕತೆ)

ಪಬ್ಲಿಶರ್
ಪ್ರಕಾಶ್ ಕರುನಾಡು
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಪ್ರಕಾಶ್ ಕರುನಾಡು
ಓದಿದವರು: ಪ್ರಣಾಲಿ ಗುಪ್ತ 
ಕತೆಯ ಪ್ರಕಾರ: ಸಾಮಾಜಿಕ

ಎಲ್ಲರೂ ವಯಸ್ಸಾಗುವುದು ಪ್ರಕೃತಿ ನಿಯಮ. ಆದರೆ ವಯಸ್ಸಾದ ಹಿರಿಯ ಜೀವಿಗಳ ಬಗ್ಗೆ ನಮಗೆಷ್ಟು ಕಾಳಜಿ ಇದೆ? ಅವರನ್ನು ನಾವು ಎಷ್ಟು ಅರ್ಥ ಮಾಡಿಕೊಂಡಿದ್ದೀವೆ? 

ಆ ಒಂದು ದಿನ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 25 reviews
96%
(24)
4%
(1)
0%
(0)
0%
(0)
0%
(0)
A
Azi Dev
Good one

Very nice

ನಿರೂಪಣೆ ಮಾಡಿದ ರೀತಿ ನನಗೆ ಇಷ್ಟ ಆಯಿತು
ಕತೆ ಮನಮುಟ್ಟುತ್ತದೆ.

ಒಳ್ಳೆಯ ಕತೆ. ಇಂದಿನ ಮಕ್ಕಳು ಅಪ್ಪ ಅಮ್ಮಂದಿರನ್ನು ಆಶ್ರಮ ಗಳಿಗೆ ಅಟ್ಟುತ್ತಿದ್ದಾರೆ ಇದು ದುಃಖ್ಖದ ಸಗತಿ.
ಓದಿದವರು ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ಧ್ವನಿ ಅದ್ಭುತ ವಾಗಿದೆ. A. Jayaraj. Jain

ನಿರೂಪಣೆ ಮಾಡಿದ ರೀತಿ ನನಗೆ ಇಷ್ಟ ಆಯಿತು
ಒಳ್ಳೆಯ ಕತೆ ನಿರೂಪಣೆ ಮಾಡಿದವರ ಧ್ವನಿಯೂ ಚೆನ್ನಾಗಿದೆ

ಇತ್ತೀಚಿಗೆ ವಯಸ್ಸಾದ ಅಪ್ಪ, ಅಮ್ಮ, ಇವರುಗಳನ್ನು ವೃದ್ಧಾಶ್ರಮಕ್ಕೆ ದೂಡುವವರ ಸಂಖ್ಯೆ ಜಾಸ್ತಿನೇ ಆಗ್ತಾ ಇದೆ.

P
Puneeth

ಇದು ಓದುಗರನ್ನು ಯೋಚಿಸುವಂತೆ ಮಾಡುತ್ತದೆ. ಜೀವನದಲ್ಲಿ ಏನು ಮಾಡಿದರೆ ಸರಿ ಯಾವುದು ತಪ್ಪು ಎನ್ನುವುದು ಕೆಲವೊಂದು ಸಂದರ್ಭದಲ್ಲಿ ಯಕ್ಷ ಪ್ರಶ್ನೆ. ಕಥೆ ಹೇಳಿದ ಧ್ವನಿ ಮತ್ತು ಶೈಲಿ ಅದ್ಭುತ

V
Varalakshmi
ಸಮಾಜದ ಜನತೆಗೆ

ಈ ಕಥೆ ಕೇಳಿ ಅಂದ್ರೂ ನಮ್ಮ ದೇಶದ ಜನತೆಗೆ ಬುದ್ದಿ ಬರುತೇನೋ. ಈ ಕಥೆ ಹೀಗೆ ಮುಂದುವರೆಸಿ ಸರ್, ಅಭಿನಂದನೆಗಳು ಸರ್🙏 👌👌