Click here to Download MyLang App

ಆ ಕರಾಳ ರಾತ್ರಿ (ಆಡಿಯೋ ಕತೆ),ರಮೇಶ್ ಶೆಟ್ಟಿಗಾರ್ ಮಂಜೇಶ್ವರ,Aa Karaala Raatri (Audio Kate),Ramesh Shettigar Manjeshwar,ನಾಗರಾಜ್ ವಸಿಷ್ಠ ,Nagaraj Vasista

ಆ ಕರಾಳ ರಾತ್ರಿ (ಆಡಿಯೋ ಕತೆ)

free audio book

ಪಬ್ಲಿಶರ್
ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಬರೆದವರು: ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಓದಿದವರು: ನಾಗರಾಜ್ ವಸಿಷ್ಠ

ಕತೆಯ ಪ್ರಕಾರ: ಹಾರರ್

 

ಅಮಾಯಕಿ ಆತ್ಮದ ಕಥನ. ಸಮಯಕ್ಕೆ ಒದಗದ ಸಹಾಯದಿಂದ ಎಂದಿಗೂ ಪ್ರಯೋಜನವಿಲ್ಲ. ಈ ಆತ್ಮದ ನಿಟ್ಟುಸಿರು, ಕೋರಿಕೆ ಎರಡೂ ಅದೇ. 

ಆ ಕರಾಳ ರಾತ್ರಿ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

Customer Reviews

Based on 5 reviews
100%
(5)
0%
(0)
0%
(0)
0%
(0)
0%
(0)
H
Hariprasad s
Well narrated story.

ಆಡಿಯೋ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕೇಳುವಾಗ ಮೈ ರೋಮಾಂಚನವಾಯಿತು.. ಕುತೂಹಲಕ್ಕೆ ಕೊನೆಗೆ ಗೂಗಲ್ ಮಾಡಿದ್ದೂ ಆಯಿತು.. ಶುಭಾಶಯಗಳು ರಮೇಶಣ್ಣ..

D
DBC SHEKAR
ಮೈ ನವರೇಳಿಸುವ ಕಥಾನಕ

ಆ ಕರಾಳ ರಾತ್ರಿ, ರಮೇಶ್ ಶೆಟ್ಟಿಗಾರ್ ಮಂಜೇಶ್ವರ ರವರ ಲೇಖನಿಯ ನಾಜೂಕುತನವನ್ನು ಮತ್ತೊಮ್ಮೆ ಸಾರಿ ಹೇಳುವ ಕಥೆಯಾಗಿದೆ. ಕಣ್ಣಿಗೆ ಕಟ್ಟಿದಂತೆ ಕಥೆ ಹೇಳುವ ಶೈಲಿ ಅಧ್ಬುತ. ಕೇಳುಗರಿಗೆ ಕಥಾಲೋಕದಲ್ಲಿ ತಾವೇ ಪ್ರಯಾಣಿಸಿದಂತೆ ರೋಚಕತೆಯಲ್ಲಿ ಮುಳುಗೆದ್ದ ಅನುಭವವಾಗುತ್ತದೆ.

ಭ.
ಅತ್ಯದ್ಭುತ..

ಕಥೆ ಕೇಳ್ತಾ ಇದ್ರೆ ಸಿನಿಮಾ ನೋಡ್ತಾ ಇರೋ ಹಾಗೆ ಅನುಭವ ಆಗುತ್ತೆ.

ಶೆಟ್ಟಿಗಾರ್ ಸರ್ ಮತ್ತು ನಾಗರಾಜ್ ಅವರಿಗೆ ತುಂಬು ಹೃದಯದ ಧನ್ಯವಾದಗಳು..

V
V.S.
ಉಸಿರು ಬಿಗಿ ಹಿಡಿದು ಕೇಳುವ ಕಥೆ

ಆ ಕರಾಳ ರಾತ್ರಿ - ಕಥೆ ಶ್ರೀ ರಮೇಶ್ ಶೆಟ್ಟಿಗಾರ್ ರವರ signature ಕಥಾಶೈಲಿಯಲ್ಲಿ ಸಾಗುತ್ತದೆ. ಈಗಾಗಲೇ "ಹಾಂಟೆಡ್ ಹೊಸ ಮನೆ", "ಶಿರಾಡಿ ಘಾಟ್ ನಲ್ಲಿ ಭೂತವಿದೆ" ಮುಂತಾದ ಜನಪ್ರಿಯ ಕಥೆಗಳನ್ನು ಓದುಗರಿಗೆ ಕೊಟ್ಟ ರಮೇಶ್ ರವರು ಈ ಕಥೆಯಲ್ಲೂ ಓದುಗರು ಉಸಿರು ಬಿಗಿ ಹಿಡಿದು (ಓದು)ಕೇಳುವಂತೆ ಬರೆದಿದ್ದಾರೆ. ರಮೇಶ್ ರವರ ಹಾರರ್ ಕಥೆಗಳ ವಿಶೇಷತೆ ಏನಂದರೆ, ಭೂತ-ಪ್ರೇತಗಳ ಉಲ್ಲೇಖದ ಮೂಲಕ ಒಂದು ಉತ್ತಮ ಸಾಮಾಜಿಕ ಸಂದೇಶವನ್ನು ಭಾವನಾತ್ಮಕತೆ ಮತ್ತು ಸೃಜನಶೀಲತೆಯನ್ನು ಮಿಶ್ರಿಸಿ ತಿಳಿಸುತ್ತಾರೆ. ನಾಗರಾಜ್ ವಸಿಷ್ಠರವರ ವಾಚನವೂ ಉತ್ತಮವಾಗಿ ಬಂದಿದೆ.
ಎಂ.ಜಿ ರೋಡ್ ನಲ್ಲಿ ಭೂತ ಇದೆಯೋ ಗೊತ್ತಿಲ್ಲ, ಆದರೆ ಈ ಕಥೆಯ ಸಂದೇಶ ಭೂತದಂತೆ ಕಾಡುತ್ತದೆ!

C
Customer
Simply Superb!

ರಮೇಶ್ ಶೆಟ್ಟಿಗಾರರ ಈ ಕಥೆಯನ್ನು ನಾನು ಮೊದಲೇ ಓದಿದ್ದೆ. ಅಂದು ಈ ಕಥೆಯನ್ನು ಓದುತ್ತಿರುವಾಗ ಇದೊಂದು ನೈಜ ಘಟನೆ ಇರಬಹುದು ಎಂದುಕೊಂಡು google ನಲ್ಲಿ ನಾನು ಸಹ search ಮಾಡಿದ್ದು ನೆನಪಾಯತು. ಈ ಕಥೆಯನ್ನು ನಾಗರಾಜ್ ರವರ ಧ್ವನಿ ಯಲ್ಲಿ ಕೇಳಿದಾಗ ಮತ್ತೊಮ್ಮೆ ಅದೇ ಕುತೂಹಲ ಮನಸ್ಸಿನಲ್ಲಿ ಮೂಡಿದಂತಾಯಿತು. ಅದ್ಭುತವಾದ ಕಥೆಯನ್ನು ಅತ್ಯದ್ಭುತವಾಗಿ ನಿರೂಪಣೆ ಮಾಡಿದ್ದೀರಿ. ಇಂತಹ ರೋಮಾಂಚನ ಕಥೆಗಳು ಇನ್ನೂ ಹೆಚ್ಚಾಗಿ ಮೂಡಿ ಬರಲಿ ಎಂದು ಆಶಿಶುತ್ತ ರಮೇಶ್ ಹಾಗೂ ನಾಗರಾಜ್ ರವರಿಗೆ ಶುಭಹಾರೈಸುತ್ತೇನೆ.