Click here to Download MyLang App

ನೆಲೆ (ಪ್ರಿಂಟ್ ಪುಸ್ತಕ)

ನೆಲೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 180.00
ಸೇಲ್ ಬೆಲೆ
Rs. 180.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಭಿನ್ನ “ನೆಲೆ”ಯನ್ನೊಳಗೊಂಡಿರುವ ಕಾದಂಬರಿಯಲ್ಲಿ ಹಲವು ಆಯಾಮಗಳಿವೆ. ಇಡೀ ಕಾದಂಬರಿಯನ್ನು ಒಂದೇ ದೃಷ್ಟಿಕೋನದಿಂದಾಗಲೀ, ವ್ಯಕ್ತಿಯ ಮೂಲಕವಾಗಲೀ ನೋಡುವುದು ಸಾಧ್ಯವಿಲ್ಲ. ಜವರಾಯಿಯ ಸಾವು ಮಗ ಕುಮಾರನಿಗೆ ಯಾವ ವಿಶೇಷ ಸಂಕಟವನ್ನು ತರದೇ ಹೋದರೂ ತನ್ನ ಕೊನೆಗಾಲಕ್ಕೆ ಕೊಳ್ಳಿಯಿಟ್ಟು ಕರ್ಮ ಮಾಡುವ ಸಂತಾನವಾದರೂ ಬೇಕೆನ್ನುವ ಆಶೆಯನ್ನು ಅವನಲ್ಲಿ ಚಿಗುರಿಸುವ ಮೂಲಕ ಜವರಾಯಿಯ ಸಾವು ಆತನಲ್ಲಿ ಬದಲಾವಣೆ ತರುತ್ತದೆ. ಮಕ್ಕಳು ಈಗಲೇ ಬೇಡವೆನ್ನುವಳು ಅವನ ಹೆಂಡತಿ ಮಾಲಿನಿ. ಆಕೆಗೆ ಬ್ಯಾಂಕಿನಲ್ಲಿ ನೌಕರಿಯಿದೆ. ಅಲ್ಲಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳುವ ಹೆಬ್ಬಯಕೆ ಆಕೆಯದು. ಮಾವನ ಶ್ರಾದ್ಧಕ್ಕೆ ಈಗಾಗಲೇ ಸಾವಿರಾರು ರೂಪಾಯಿ ಸಾಲವಾಗಿದೆ ಎನ್ನುವ ಯೋಚನೆ ಜೊತೆಗೆ ಮಗುವನ್ನು ಸಾಕುವ ಹೊಣೆಗಾರಿಕೆಯಿಂದಾಗಿ ಕೆಲಸ ಹಾಳಾದೀತೇನ್ನುವ ಆತಂಕವೂ ಸೇರಿದೆ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ


ಕೃಪೆ   https://pustakapremi.wordpress.com/

 

ಪುಟಗಳು : 188

Customer Reviews

No reviews yet
0%
(0)
0%
(0)
0%
(0)
0%
(0)
0%
(0)