Click here to Download MyLang App

ನಾಯಿ ನೆರಳು (ಪ್ರಿಂಟ್ ಪುಸ್ತಕ)

ನಾಯಿ ನೆರಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 180.00
ಸೇಲ್ ಬೆಲೆ
Rs. 180.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ನಮ್ಮ ಭಾರತೀಯ ದಾರ್ಶನಿಕತೆಯಲ್ಲಿ ಅನಾದಿ ಕಾಲದಿಂದಲೂ ಬಂದಿರುವ ಹಲವು ನಂಬಿಕೆ, ಆಚಾರ ವಿಚಾರ, ಪಾರಮಾರ್ಥಿಕತೆ, ಸಂಪ್ರದಾಯ ಎಲ್ಲದಕ್ಕೂ ಅದರದೇ ಆದ ತಳಹದಿ, ಸಿದ್ಧಾಂತ ಮತ್ತು ಹಿನ್ನೆಲೆಯಿದೆ. ನಂಬಿಕೆ ಮತ್ತು ಸಂಪ್ರದಾಯಗಳ ಅನುಷ್ಠಾನವು ಪ್ರಾಂತ್ಯ, ಭಾಷೆ, ವ್ಯಕ್ತಿ ಮತ್ತು ಕಾಲದ ಹಿನ್ನೆಲೆಯಲ್ಲಿ ವಿಭಿನ್ನವಾಗಿದ್ದರೂ ಅದರ ಮೂಲ ಅಂತಃಸತ್ವ ಒಂದೇ ಆಗಿರುತ್ತದೆ. ಕೆಲವು ಆಚರಣೆಗಳು ಸೈದ್ಧಾಂತಿಕ ಮತ್ತು ತಾರ್ಕಿಕ ಹಿನ್ನೆಲೆಯಲ್ಲಿ ಬಾಲಿಶ ಎನಿಸಿದರೆ ಇನ್ನು ಕೆಲವು ಸಮಾಜವನ್ನು ಸರಿಯಾದ ದೆಶೆಯಲ್ಲಿ ಮುನ್ನಡೆಸುವ ಮೂಲದ್ರವ್ಯವಾಗಿರುತ್ತವೆ. ಯಾವುದು ಅಂಧಶ್ರದ್ಧೆ? ಯಾವುದು ಪ್ರಗತಿಪರ ಚಿಂತನೆ? ಒಬ್ಬನಿಗೆ ತರ್ಕಕ್ಕೆ ನಿಲುಕದ್ದು ಅದೇ ಇನ್ನೊಬ್ಬನಿಗೆ ದಾರಿದೀಪವಾಗಿ ಕೆಲಸ ಮಾಡಬಹುದು. ಒಳ್ಳೆಯದೆಂದು ಕಂಡಿದ್ದು ಕೆಟ್ಟದ್ದಾಗಿ ಕಾಣಬಹುದು ಅಥವಾ ವೈಸ್’ವರ್ಸಾ. ನಂಬುವವನಿಗೆ ಉಂಟು ಇಲ್ಲದವನಿಗೆ ಇಲ್ಲ. ನಂಬಿ ಕೆಟ್ಟವರೂ ಉಂಟು, ಕೆಟ್ಟ ನಂತರ ನಂಬಿದವರೂ ಉಂಟು. ಅದೆಲ್ಲವೂ ಅಗೈನ್, ನಮ್ಮ ನಂಬಿಕೆ ಮತ್ತು ಅನುಭವದ ಮೇಲೆಯೇ ಅವಲಂಬಿತವಾಗಿರುತ್ತದೆ. 

ಹಾಗೆ ಅನೇಕ ನಂಬಿಕೆಗಳಲ್ಲಿ ಒಂದಾದ ಜನ್ಮ ಪುನರ್ಜನ್ಮದ ನಂಬಿಕೆ ಮತ್ತು ಅಪನಂಬಿಕೆಗಳನ್ನಾಧರಿಸಿ ರಚಿತವಾದ ಕಾದಂಬರಿಯೇ “ನಾಯಿ ನೆರಳು.

 

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್

 

ಕೃಪೆ   https://pustakapremi.wordpress.com/

 

ಪುಟಗಳು : 168

Customer Reviews

No reviews yet
0%
(0)
0%
(0)
0%
(0)
0%
(0)
0%
(0)