Click here to Download MyLang App

ದೂರ ಸರಿದರು (ಪ್ರಿಂಟ್ ಪುಸ್ತಕ)

ದೂರ ಸರಿದರು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 245.00
ಸೇಲ್ ಬೆಲೆ
Rs. 245.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಔಟ್‌ಡೇಟೆಡ್ ಆಗದೇ ಸಾರ್ವಕಾಲಿಕವಾಗುವಂತಹ ವಿಚಾರಧಾರೆಗಳನ್ನು ಹೊಂದಿರುವ ಪುಸ್ತಕಗಳಿಗೆ ಸಾವಿರುವುದಿಲ್ಲ. ಅಂತಹ ಪುಸ್ತಕಗಳ ಸಾಲಿನಿಂದ "ದೂರ ಸರಿದರು" ಎಂದೂ ದೂರ ಸರಿಯುವುದಿಲ್ಲ. ಯಾವುದಾದರೊಂದು ಜೀವನ ಘಟ್ಟದಲ್ಲಿ ನಮ್ಮೆಲ್ಲರಿಗೂ ಪ್ರೀತಿ ಒಲಿಯುತ್ತದೆ.‌ ಆ ಪ್ರೀತಿ ಹಂತ ಹಂತವಾಗಿ ಮೇಲೇರಿ ಭಾವನಾತ್ಮಕವಾಗಿ ಗಟ್ಟಿಗೊಳ್ಳುತ್ತಾ ಹೋಗಬೇಕು, ಸತ್ವಗೊಳ್ಳುತ್ತಾ ಹೋಗಬೇಕು. ಇಬ್ಬರ ನಡುವೆ ಇರುವ ಭಿನ್ನಾಭಿಪ್ರಾಯಗಳು, ಇಬ್ಬಗೆಯ ವಿಚಾರ ಸರಣಿ ಎಲ್ಲವನ್ನೂ ತಾಳಿ ಹಾಕುತ್ತಾ ತೂಗಿಸಿಕೊಳ್ಳುತ್ತಾ ಸಾಗಬೇಕು. ಇಲ್ಲವಾದಲ್ಲಿ ಪ್ರೀತಿಯ ಉಳಿವು ಕಷ್ಟ. ಆ ರೀತಿಯಾಗದೇ ಇಬ್ಬರು ಉಳಿದುಕೊಂಡಿದ್ದರೆ ಅಲ್ಲಿ‌ ಪ್ರಾಯಶಃ ಪ್ರೀತಿ ಇರುವುದಿಲ್ಲ.

ಪುಸ್ತಕದಲ್ಲಿ ಪ್ರೀತಿಯೆಡೆಗೆ ಕಲೆ ಮತ್ತು ತತ್ವಗಳಿಗಿರುವ ವಿರೋಧಾಭಾಸಗಳನ್ನು ಕಾಣಬಹುದು. ಪ್ರೀತಿ ಒಬ್ಬ ಕವಿಗೆ ಸ್ಫುರಿಸುವ ರೀತಿಗೂ ಮತ್ತು ತತ್ವಜ್ಞಾನಿಗೆ ಸ್ಫುರಿಸುವ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಸೂಕ್ಷ್ಮವಾಗಿ ಭೈರಪ್ಪರವರು ಬರೆದಿದ್ದಾರೆ. ಬರುವ ಪಾತ್ರಗಳು, ಒಳಜಾತಿ ಪಂಗಡಗಳು, ಅಂತಸ್ತು ಇನ್ನೂ ಮುಂತಾದ ವಿಷಯಗಳು ಕಾದಂಬರಿಯನ್ನು ಯಶಸ್ವಿಯಾಗಿ ಓದಿಸುಕೊಳ್ಳುತ್ತವೆ.


ಕೃಪೆ   https://www.goodreads.com/

 

ಪುಟಗಳು : 256

Customer Reviews

No reviews yet
0%
(0)
0%
(0)
0%
(0)
0%
(0)
0%
(0)