Click here to Download MyLang App

ಸೀತಮ್ಮನ ಮೊಮ್ಮಗ (ಆಡಿಯೋ ಕತೆ),ವಾಣಿ ಸುರೇಶ್ ಕಾಮತ್ ,Seetammana Mommaga (Audio Kate),Vani Suresh Kamat,Nagaraja Hegade Jalimane,ನಾಗರಾಜ ಹೆಗಡೆ ಜಾಲಿಮನೆ ,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಸೀತಮ್ಮನ ಮೊಮ್ಮಗ (ಆಡಿಯೋ ಕತೆ) - ಓದಿದವರು: ನಾಗರಾಜ ಹೆಗಡೆ ಜಾಲಿಮನೆ

ಪಬ್ಲಿಶರ್
ವಾಣಿ ಸುರೇಶ್ ಕಾಮತ್
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ವಾಣಿ ಸುರೇಶ್ ಕಾಮತ್ 
ಓದಿದವರು: ನಾಗರಾಜ ಹೆಗಡೆ ಜಾಲಿಮನೆ 
ಕತೆಯ ಪ್ರಕಾರ: ಹಾರರ್

ಮಹಾಲಯದಲ್ಲಿ ಲಯವಾದ ನೀಲಿ ಕಂಗಳ ಹುಡುಗ. ಸೀತಮ್ಮನ ಮುದ್ದಿನ ಮೊಮ್ಮಗ, ತನ್ನ ಹದಿನಾರನೇ ಮಹಾಲಯ ಅಮಾವಾಸ್ಯೆಯಂದು ಮುಕ್ತಿ ಪಡೆಯುತ್ತಾ, ಊರವರಿಗೆ ಬಿಡುಗಡೆ ನೀಡುತ್ತಾ, ಗೂಢವಾಗಿ ಕರಗಿಹೋಗುವ ಕಥೆ.

ಸೀತಮ್ಮನ ಮೊಮ್ಮಗ  ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 2 reviews
50%
(1)
50%
(1)
0%
(0)
0%
(0)
0%
(0)
ವಿಶ್ವಾಸ ಪೈ
ತುಂಬಾ ಚನ್ನಾಗಿದೆ

ಸರ್ವಾಯುತ್ ಕಥೆಯ ವಸ್ತು,ಕೊನೆಯವರೆಗೂ ಹಿಡಿದಿಟ್ಟುಕೊಂಡ ರಾಜ್

H
Hemanth
ಕುತೂಹಲಕಾರಿ ಆಡಿಯೋ ಕಥೆ

ವಾಣಿ ಸುರೇಶ್ ಕಾಮತ್ ಅವರ ಬರವಣಿಗೆ ಚೆನ್ನಾಗಿದೆ. ಮೊದಲಿಗೆ ಸಾಮಾನ್ಯ ಎನ್ನಿಸುವ ಕಥೆ ಮುಂದೆ ಸಾಗುತ್ತಾ ಕುತೂಹಲ ಹೆಚ್ಚಿಸುತ್ತದೆ.

ನಾಗರಾಜ ಹೆಗ್ಡೆ ಜಾಲಿಮನೆ ಅವರ ಕಂಠ ಈ ಕಥೆಗೆ ಜೀವ ತುಂಬಿದೆ. ಅವರ ದನಿ ವಿನ್ಯಾಸ ಮಾರ್ಪಡುಗಳು ಕಥೆಯನ್ನು ಕಣ್ಣ ಮುಂದೆ ಕಟ್ಟಿಡುತ್ತವೆ.

ಈ ಕಥೆಯ ಹಿನ್ನೆಲೆ ಸಂಗೀತ, ನಡುವೆ ಬರುವ ಶಬ್ದ ತುಣುಕುಗಳ ಝಲಕ್ ಕೇಳುಗರಿಗೆ ಉತ್ತಮ ಅನುಭವ ನೀಡುತ್ತದೆ.